ಉತ್ತರ ಕನ್ನಡ : ತಮಾಷೆ ಮಾಡಲು ಹೋಗಿ ಅನಾಹುತ ಸಂಭವಿಸಿದ್ದು, ತಮ್ಮನೇ ಏರ್ ಗನ್ ನಿಂದ 9 ವರ್ಷದ ಅಣ್ಣನ ಮೇಲೆ ಫೈರಿಂಗ್ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಮನಹಳ್ಳಿಯಲ್ಲಿ ನಡೆದಿದೆ.
ತಮ್ಮನೇ ಏರ್ ಗನ್ ನಿಂದ 9 ವರ್ಷದ ಅಣ್ಣನ ಮೇಲೆ ಫೈರಿಂಗ್ ಮಾಡಿದ ಘಟನೆ ನಡೆದಿದ್ದು, ಸ್ಥಳದಲ್ಲೇ ಬಾಲಕ ಮೃತಪಟ್ಟಿದ್ದಾನೆ.
ಮಕ್ಕಳ ಜೊತೆ ಆಟವಾಡುವಾಗ ಈ ಘಟನೆ ನಡೆದಿದೆ. ತಮಾಷೆಗಂತ ಏರ್ ಗನ್ ನಿಂದ ಅಣ್ಣನ ಮೇಲೆ ತಮ್ಮ ಫೈರಿಂಗ್ ಮಾಡಿದ್ದಾನೆ. ಈ ವೇಳೆ ಗುಂಡು ಸಿಡಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
You Might Also Like
TAGGED:ಏರ್ ಗನ್