ʼಗ್ರೀನ್​ ಟೀʼಯ ಲಾಭದ ಬಗ್ಗೆ ತಿಳಿದ್ರೆ ಬೆರಗಾಗ್ತೀರಾ……!!

ತೂಕ ಇಳಿಕೆಗೆ ಸಹಾಯವಾಗಲೆಂದು ಕುಡಿಯುವ ಗ್ರೀನ್​ ಟೀಯಲ್ಲಿರುವ ಸಂಯುಕ್ತಗಳು ಕ್ಯಾನ್ಸರ್​ ವಿರುದ್ಧದ ಪ್ರೋಟಿನ್​​ಗಳನ್ನ ದೇಹದಲ್ಲಿ ಅಭಿವೃದ್ಧಿಪಡಿಸಲು ಸಹಾಯಕಾರಿ ಎಂದು ಅಧ್ಯಯನವೊಂದು ಹೇಳಿದೆ. ಗ್ರೀನ್ ಟೀಯಲ್ಲಿರುವ ಅಂಶಗಳು ಡಿಎನ್​​ಎ ದೋಷವನ್ನ ಸರಿಪಡಿಸೋದು ಮಾತ್ರವಲ್ಲದೇ ಕ್ಯಾನ್ಸರ್​ ಕೋಶಗಳನ್ನ ನಾಶ ಮಾಡುತ್ತದೆ ಎಂದು ತಿಳಿದು ಬಂದಿದೆ.

ಆಂಟಿ ಕ್ಯಾನ್ಸರ್​ ಪ್ರೋಟಿನ್​ ಪಿ 53 ಹಾಗೂ ಇಜಿಸಿಜಿಗಳು ಕ್ಯಾನ್ಸರ್​ಗಳನ್ನ ನಾಶ ಮಾಡಲಿದೆ. ಪ್ರೋಟೀನ್​ ಪಿ 53 ಹಾಗೂ ಡಿಎನ್​ಎ ದುರಸ್ತಿ ಕಾರ್ಯವನ್ನ ಗ್ರೀನ್​ ಟೀ ಮಾಡೋದ್ರಿಂದ ಕ್ಯಾನ್ಸರ್​​ ಕೋಶಗಳ ಬೆಳವಣಿಗೆಯನ್ನ ನಾಶ ಮಾಡಲಿವೆ ಎಂದು ಸಂಶೋಧಕರು​ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read