Watch : ‘ಯುಜ್ವೇಂದ್ರ ಚಹಾಲ್’ ರನ್ನು ‘WWE’ ಶೈಲಿಯಲ್ಲಿ ತಿರುಗಿಸಿದ ಕುಸ್ತಿಪಟು ಸಂಗೀತಾ ಫೋಗಟ್ |Video Viral

ಭಾರತದ ಅನುಭವಿ ಆಫ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ರನ್ನು ಕುಸ್ತಿಪಟು ಸಂಗೀತಾ ಫೋಗಟ್ ಅವರು WWE ಶೈಲಿಯಲ್ಲಿ ತಿರುಗಿಸಿದ ವಿಡಿಯೋ ವೈರಲ್ ಆಗಿದೆ.

ರಿಯಾಲಿಟಿ ಡ್ಯಾನ್ಸಿಂಗ್ ಶೋ ಜಲಕ್ ದಿಖ್ಲಾ ಜಾ ಆಯೋಜಿಸಿದ ಪಾರ್ಟಿಯಾಗಿದ್ದು, ಇದರಲ್ಲಿ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ಸಂಗೀತಾ ಫೋಗಟ್ ಅವರೊಂದಿಗೆ ಸ್ಪರ್ಧಿಯಾಗಿದ್ದಾರೆ. ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ಅವರು ತಮ್ಮ ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಸಂಗೀತಾ ಫೋಗಟ್ WWE ಕುಸ್ತಿಪಟುಗಳಂತೆ ಯುಜ್ವೇಂದ್ರ ಚಹಾಲ್ ಅನ್ನು ಭುಜದ ಮೇಲೆ ಎತ್ತುವ ಮೂಲಕ ತನ್ನ ಶಕ್ತಿಯನ್ನು ಸಾಬೀತುಪಡಿಸಿದರು.

ಸಂಗೀತಾ ಫೋಗಟ್ ಚಾಹಲ್ ಅವರನ್ನು ಎತ್ತಿ ಗರನೆ ಗರನೆ ತಿರುಗಿಸಿದ್ದಾರೆ. ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದೆ.

https://twitter.com/i/status/1764123630278193574

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read