ಚೀನಾದಲ್ಲಿ ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಾಣವಾಗಿದ್ದು, ಸೇತುವೆಯ ಮನಮೋಹಕ ನೋಟ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸೇತುವೆ ನಿರ್ಮಾಣವಾದ ಬಳಿಕ 2 ಗಂಟೆಗಳ ಪ್ರಯಾಣ ಜಸ್ಟ್ 2 ನಿಮಿಷಕ್ಕೆ ಇಳಿಕೆಯಾಗಿದೆ ಎಂದು ವಿಡಿಯೋ ಹಂಚಿಕೊಳ್ಳಲಾಗಿದೆ.
ವಿಶ್ವದ ಅತಿ ಎತ್ತರದ ಸೇತುವೆಯಾದ ಹುವಾಜಿಯಾಂಗ್ ಕ್ಯಾನ್ಯನ್ ಸೇತುವೆ ಆಗಸ್ಟ್ 23 ರಂದು ತನ್ನ ಡೈನಾಮಿಕ್ ಲೋಡ್ ಪರೀಕ್ಷೆಯನ್ನು ಪ್ರಾರಂಭಿಸಿತು, ಅದರ ರಚನಾತ್ಮಕ ಸುರಕ್ಷತೆ ಮತ್ತು ಲೋಡ್ ಸಾಮರ್ಥ್ಯವನ್ನು ನಿರ್ಣಯಿಸಿತು. ಸೆಪ್ಟೆಂಬರ್ನಲ್ಲಿ ಸೇತುವೆ ಉದ್ಘಾಟನೆ ಕೂಡ ಆಗಲಿದೆ. ಈ ಮೂಲಕ ಪ್ರಯಾಣದ ಸಮಯವನ್ನು 2 ಗಂಟೆಗಳಿಂದ ಕೇವಲ 2 ನಿಮಿಷಗಳಿಗೆ ಇಳಿಸುತ್ತದೆ.
🌉🚧 The world's tallest bridge, Huajiang Canyon Bridge, began its dynamic load test on August 23, assessing its structural safety and load capacity. This crucial “checkup” will pave the way for its opening in September, cutting travel time from 2 hours to just 2 minutes!… pic.twitter.com/RzNZ24uBV0
— DiscoverGuizhou (@DiscoverGuizhou) August 23, 2025