ಸೆ.29 ರಿಂದ ವಿಶ್ವಕಪ್ ಅಭ್ಯಾಸ ಪಂದ್ಯ ಶುರು; ಇಲ್ಲಿದೆ ಸಂಪೂರ್ಣ ಪಟ್ಟಿ

Mastercard and ICC sign global partnership to provide 'priceless' experiences to cricket fans during the ICC Men's Cricket World Cup 2023

ಅಕ್ಟೋಬರ್ 5ರಿಂದ ವಿಶ್ವ ಕಪ್ ಆರಂಭವಾಗಲಿದ್ದು, ಇದಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿವೆ. ನೆದರ್ಲ್ಯಾಂಡ್ ಹಾಗೂ ಅಫ್ಘಾನಿಸ್ತಾನದಂತ ತಂಡಗಳು ದೊಡ್ಡ ತಂಡಗಳ ಜೊತೆ ಯಾವ ರೀತಿ ಸ್ಪರ್ಧಿಸಬೇಕು ಎಂಬುದು ಈ ಪಂದ್ಯಗಳಲ್ಲಿ ತಿಳಿದುಕೊಳ್ಳಬಹುದಾಗಿದೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3ರವರೆಗೆ ಒಟ್ಟಾರೆ 10 ಪಂದ್ಯಗಳು ನಡೆಯಲಿವೆ. ಭಾರತ ತಂಡ ಸೆಪ್ಟೆಂಬರ್ 30 ರಂದು ಇಂಗ್ಲೆಂಡ್ ಜೊತೆ ಸೆಣಸಾಡಲಿದೆ

ಅಭ್ಯಾಸ ಪಂದ್ಯಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

ಸೆಪ್ಟೆಂಬರ್ 29;

ಶ್ರೀಲಂಕಾ vs ಬಾಂಗ್ಲಾದೇಶ,

ದಕ್ಷಿಣ ಆಫ್ರಿಕಾ vs ಆಫ್ಘಾನಿಸ್ತಾನ

ನ್ಯೂಜಿಲೆಂಡ್ vs ಪಾಕಿಸ್ತಾನ

ಸೆಪ್ಟೆಂಬರ್ 30; 

ಭಾರತ vs ಇಂಗ್ಲೆಂಡ್

ಆಸ್ಟ್ರೇಲಿಯಾ vs ನೆದರ್ಲ್ಯಾಂಡ್

ಅಕ್ಟೋಬರ್ 2; 

ಇಂಗ್ಲೆಂಡ್ vs ಬಾಂಗ್ಲಾದೇಶ

ನ್ಯೂಜಿಲ್ಯಾಂಡ್ vs ದಕ್ಷಿಣ ಆಫ್ರಿಕಾ

ಅಕ್ಟೋಬರ್ 3;

ಅಫ್ಘಾನಿಸ್ತಾನ vs ಶ್ರೀಲಂಕಾ

ಭಾರತ vs ನೆದರ್ಲ್ಯಾಂಡ್

ಪಾಕಿಸ್ತಾನ vs ಆಸ್ಟ್ರೇಲಿಯಾ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read