ರಾಂಚಿ : ನವೆಂಬರ್ 5 ರಂದು ನಡೆದ ಭಾರತ ಮತ್ತು ಜಪಾನ್ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023 ಫೈನಲ್ ಪಂದ್ಯದ ವೇಳೆ ರಾಂಚಿಯಲ್ಲಿ ಅಭಿಮಾನಿಗಳು ‘ವಂದೇ ಮಾತರಂ’ ಹಾಡನ್ನು ಹಾಡಿದರು.
ರಾಂಚಿಯ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋಟರ್ಫ್ ಹಾಕಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಒಗ್ಗಟ್ಟಿನಿಂದ ಜನಪ್ರಿಯ ದೇಶಭಕ್ತಿ ಗೀತೆಯನ್ನು ಹಾಡಿದರು.
Bharat Mata Ki Jai 🇮🇳
Raising the voice and blowing off roofs is what Ranchi does.#HockeyIndia #IndiaKaGame #JWACT2023 pic.twitter.com/3U9aT2rTBz
— Hockey India (@TheHockeyIndia) November 5, 2023
2023ರ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಜಪಾನ್ ತಂಡವನ್ನು 4-0 ಅಂತರದಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹಾಡನ್ನು ನುಡಿಸುತ್ತಿದ್ದಂತೆ ಅಭಿಮಾನಿಗಳು ಹಾಡುತ್ತಿರುವ ವೀಡಿಯೊ ವೈರಲ್ ಆಗಿದೆ. .