ಮಹಿಳೆಯರು ಹಾಗೂ ಪುರುಷರಿಗೆ ಈ ವಿಚಾರದಲ್ಲಿದೆ ಸಮಾನ ಆಸಕ್ತಿ

ಸೌಂದರ್ಯವರ್ಧಕಗಳ ವಿಚಾರ ಅಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಆಸಕ್ತಿ ಇರುವ ಉತ್ಪನ್ನಗಳು ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಆದರೆ ಇಂತಹ ಯೋಚನೆಗೆ ಬ್ರೇಕ್​ ಹಾಕುವ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿದೆ.

ಭಾರತೀಯ ಪುರುಷರು ಹಾಗೂ ಮಹಿಳೆಯರು ಸೌಂದರ್ಯವರ್ಧಕ ವಿಚಾರದಲ್ಲಿ ಸಮಾನ ಆಸಕ್ತಿ ಹೊಂದಿದ್ದಾರಂತೆ. ಹಾಗೂ ಪ್ರತಿ ತಿಂಗಳು ಸರಾಸರಿ 9 ಸೌಂದರ್ಯವರ್ಧಕಗಳನ್ನ ಖರೀದಿ ಮಾಡುತ್ತಾರಂತೆ.

ಈಗಿನ ಯುಗದಲ್ಲಿ ಅನೇಕರು ಸೌಂದರ್ಯ ಸಂಬಂಧಿ ಸಲಹೆ ಹಾಗೂ ಸ್ಪೂರ್ತಿ ಪಡೆಯೋದಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಾ ಇರುತ್ತಾರೆ. 10ರಲ್ಲಿ ಒಂಬತ್ತು ಮಂದಿ ಸಾಮಾಜಿಕ ಜಾಲತಾಣಗಳಿಂದ ಸ್ಪೂರ್ತಿ ಪಡೆಯುತ್ತಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read