ವೃದ್ಧ ದಂಪತಿಯ ನೃತ್ಯಕ್ಕೆ ನೆಟ್ಟಿಗರು ಫಿದಾ: ಹಾರ್ಟ್​ ಎಮೋಜಿಯಿಂದ ತುಂಬಿದ ವಿಡಿಯೋ

ಬೇರೆ ಸಂಸ್ಕೃತಿಯ ಯಾರಾದರೂ ನಿಮ್ಮ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದಾಗ ಅದನ್ನು ನೋಡುವುದು ಎಂದರೆ ಖುಷಿಯಲ್ಲವೆ? ಈ ಮಹಿಳೆಯ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ.

ವಾಸ್ತವವಾಗಿ, ಶಿವಾಂಗಿ ಎಂಬ ಮಹಿಳೆ ತನ್ನ ಕೊರಿಯನ್ ಮಾವ ʼಕಿಸಿ ಡಿಸ್ಕೋ ಮೇ ಜಾಯೆಗೆʼಯನ್ನು ಅತ್ತೆಯ ಜೊತೆ ನೃತ್ಯ ಮಾಡುವ ವಿಡಿಯೋ ಶೇರ್​ ಮಾಡಿದ್ದಾರೆ.

ಈಗ ವೈರಲ್ ಆಗಿರುವ ವೀಡಿಯೊವನ್ನು ಕರಿ ಎನ್ ಕಿಮ್ಚಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಶಿವಾಂಗಿಯ ಕೊರಿಯನ್ ಮಾವ ತನ್ನ ಪತ್ನಿಯೊಂದಿಗೆ ಗೋವಿಂದನ ಹಾಡಿಗೆ ನೃತ್ಯ ಮಾಡುವುದನ್ನು ನೋಡಬಹುದು.

ಅವರು ಸುಂದರವಾದ ಕುರ್ತಾ ಸಹ ಧರಿಸಿದ್ದರು ಮತ್ತು ಅವರ ದೇಸಿ ಕುಟುಂಬದೊಂದಿಗೆ ಸಾಕಷ್ಟು ಮೋಜು ಮಾಡಿದ್ದಾರೆ. ಈ ವಿಡಿಯೋಗೆ ಹೃದಯಗಳ ಎಮೋಜಿಯಿಂದ ಜನರು ಅಭಿನಂದಿಸುತ್ತಿದ್ದಾರೆ. ನೆಟ್ಟಿಗರು ಈ ವಯಸ್ಸಿನಲ್ಲಿಯೂ ಅವರ ಉತ್ಸಾಹ ಕಂಡು ಮೆಚ್ಚಿದ್ದಾರೆ.

https://www.youtube.com/watch?v=8dBRVkwwkd0&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read