ಮುಟ್ಟಿನ ದಿನಗಳ ನೋವಿಗೆ ಟ್ರೈ ಮಾಡಿ ಸಿಂಪಲ್‌ ಪರಿಹಾರ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಯಮ ಯಾತನೆಯನ್ನ ಅನುಭವಿಸುತ್ತಾರೆ. ಕೆಲವೊಮ್ಮೆಯಂತೂ ಹಾಸಿಗೆ ಬಿಟ್ಟು ಏಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನೋವು ಕಾಣಿಸಿಕೊಳ್ಳುತ್ತೆ. ಡಾರ್ಕ್ ಚಾಕಲೇಟ್​, ಹಾಟ್​ವಾಟರ್​ ಬ್ಯಾಗ್​ಗಳನ್ನ ಬಳಸಿದ್ರೂ ನೋವು ಮಾತ್ರ ಕಡಿಮೆ ಆಗೋದೇ ಇಲ್ಲ.

ಇಂತಹ ಕಠಿಣ ಪರಿಸ್ಥಿತಿಗೆ ಮಹಿಳೆಯೊಬ್ಬರು ಉತ್ತಮ ಪರಿಹಾರವನ್ನ ಕಂಡು ಹಿಡಿದಿದ್ದಾರೆ. ಈ ಸರಳ ಪ್ಲಾನ್​ಗೆ ನಿಮಗೆ ಬೇಕಾಗಿರೋದು ಕೇವಲ ಒಂದು ರಬ್ಬರ್​ ಇರುವ ಪೆನ್ಸಿಲ್​ ಮಾತ್ರ.

ಹಿಂಬದಿಯಲ್ಲಿ ರಬ್ಬರ್​ ಹೊಂದಿರುವ ಪೆನ್ಸಿಲ್​​ನಿಂದ ಕಿವಿಯ ಮೇಲ್ಭಾಗವನ್ನ ಒತ್ತಿ ಹಿಡಿಯಿರಿ. ಒಂದು ನಿಮಿಷಗಳ ಕಾಲ ಹೀಗೆ ರಬ್ಬರ್​ನಿಂದ ಮಸಾಜ್​ ಮಾಡಬೇಕು, ಈ ರೀತಿಯಾಗಿ ಎರಡೂ ಕಿವಿಗೆ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read