Viral Video | ಚಂಡೆ ವಾದಕರೊಂದಿಗೆ ವಯಲಿನ್‌ ನುಡಿಸಿದ ಯುವತಿ

ಚಂಡೆ ವಾದನ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಕೇರಳದ ದೇವಸ್ಥಾನಗಳ ಪರಿಚಯ ಇರುವವರಿಗೆ ಈ ಪ್ರಕಾರದ ವಾದ್ಯ ಪರಿಚಿತವಾಗಿರುವಂಥದ್ದೇ.

ಕೇರಳದ ದೇವಸ್ಥಾನವೊಂದರಲ್ಲಿ ಮಹಿಳೆಯೊಬ್ಬರು ವಯಲಿನ್ ಬಳಸಿ ಸುಮಧುರ ಸಂಗೀತ ಮೂಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೇವಸ್ಥಾನದ ಉತ್ಸವದ ವೇಳೆ ಚಂಡೆ ವಾದ್ಯಕರೊಂದಿಗೆ ಈಕೆ ತನ್ನ ವಯಲಿನ್ ವಾದನ ಮೂಡಿಸಿದ್ದಾರೆ.

ಸೆಬಿ ಮ್ಯಾಥ್ಯೂ ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಚೆಂಡೆ – ವಯಲಿನ್ ನಾದಗಳ ಹದವಾದ ಮಿಶ್ರಣವನ್ನು ಈ ವಿಡಿಯೋದಲ್ಲಿ ಆಲಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read