ಅಚ್ಚರಿಗೊಳಿಸುವ ವಿಡಿಯೋ: ಇಲ್ಲಿದೆ ಪರ್ಫೆಕ್ಟ್‌ ದುಂಡಾಕೃತಿಯ ʼಮೊಟ್ಟೆʼ

ಪರಿಪೂರ್ಣವಾಗಿ ದುಂಡಾಕೃತಿಯಲ್ಲಿರುವ ಮೊಟ್ಟೆಯೊಂದರ ವಿಡಿಯೋ ಇನ್ಸ್ಟ್ರಾಗ್ರಾಂನಲ್ಲಿ ವೈರಲ್ ಆಗಿದೆ. ಶತಕೋಟಿ ಮೊಟ್ಟೆಗಳಲ್ಲಿ ಒಂದು ಮಾತ್ರ ಹೀಗಿರುವ ಕಾರಣ ಇದೊಂದು ಅತ್ಯಪರೂಪದ ಮೊಟ್ಟೆಯಾಗಿದೆ.

ಗೂಗಲ್‌ನಲ್ಲಿ ಈ ಕುರಿತು ಮಾಹಿತಿಗಾಗಿ ಶೋಧಿಸಿದ ಮೊಟ್ಟೆ ಸಿಕ್ಕ ಮಹಿಳೆಗೆ ಕಳೆದ ಬಾರಿ ಹೀಗೆ ಸಿಕ್ಕ ಮೊಟ್ಟೆ $1,400 (1,14,697 ರೂ.) ಬೆಲೆಗೆ ಅದು ಮಾರಾಟಗೊಂಡ ವಿಚಾರ ತಿಳಿದು ಬಂದಿದೆ.

ಈ ವಿಡಿಯೋಗೆ ಅದಾಗಲೇ ಎರಡು ಲಕ್ಷ ವೀಕ್ಷಣೆಗಳು ಸಿಕ್ಕಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read