ಈ ಫೋಟೋಗಳನ್ನು ನೋಡ್ತಿದ್ದಂತೆ ನಿಮ್ಮ ನೆನಪಿಗೆ ಬರುವ ಡೈಲಾಗ್‌ ಏನು ? ಕಮೆಂಟ್‌ ಮಾಡಿ

ಕೆಲವೊಂದು ಸಿನೆಮಾಗಳು ಅದ್ಯಾವ ಮಟ್ಟಿಗೆ ’ಕಲ್ಟ್’ ಸ್ಥಾನಮಾನ ಗಿಟ್ಟಿಸಿಬಿಡುತ್ತವೆ ಎಂದರೆ, ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಂತು ದಶಕಗಳು ಕಳೆದರೂ ಸಹ ಜನರ ಮನದಲ್ಲಿ ಸದಾ ಉಳಿದುಬಿಡುವಷ್ಟು. ಅದರಲ್ಲೂ ಟ್ರೋಲ್, ಮೀಮ್‌ಗಳ ಈಗಿನ ಯುಗದಲ್ಲಿ ಜನರು ತಂತಮ್ಮ ದೈನಂದಿನ ಜೀವನದಲ್ಲಾಗುವ ಘಟನೆಗಳನ್ನು ವಿಡಂಬನಾತ್ಮಕವಾಗಿ ತೋರಲೆಂದು ಕೆಲವೊಂದು ಚಿತ್ರಗಳ ದೃಶ್ಯಗಳನ್ನು ಬಳಸುತ್ತಾರೆ.

ಇಂಥ ಕೆಲವೊಂದು ಚಿತ್ರಗಳ ದೃಶ್ಯಗಳ ಫೋಟೋಗಳನ್ನು ಶೇರ್‌ ಮಾಡಿರುವ ಹಾರ್ದಿಕ್ ರಾಥೋಡ್ ಹೆಸರಿನ ನೆಟ್ಟಿಗರೊಬ್ಬರು, ’ಈ ಸ್ಥಿರ ಚಿತ್ರಗಳನ್ನು ನೋಡಿದಾಗೆಲ್ಲಾ ನಿಮಗೆ ಏನೋ ಡೈಲಾಗ್ ಕೇಳಿಸಿದಂತಾಗುತ್ತದೆ ಅಲ್ಲವೇ?’ ಎಂದು ಪ್ರಶ್ನಿಸುವಂತೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ʼವೆಲ್‌ಕಂʼ ಚಿತ್ರದಲ್ಲಿ ನಾನಾ ಪಾಟೇಕರ್‌ ತಳ್ಳು ಗಾಡಿಯಲ್ಲಿ ಈರುಳ್ಳಿ ಹಾಗೂ ಆಲೂಗೆಡ್ಡೆ ಇರುವ ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿರುವ ದೃಶ್ಯದ ಸ್ಕ್ರೀನ್‌ಶಾಟ್ ಹಾಕಿ ಟ್ವೀಟ್ ಮಾಡಿದ್ದಾರೆ ರಾಥೋಡ್. ನಾನಾ ಪಾಟೇಕರ್‌‌ರ ಈ ಡೈಲಾಗ್ ಬಹಳ ಜನಪ್ರಿಯವಾಗಿದ್ದು, ಇಂದಿಗೂ ಸಹ ಟ್ರೋಲರ್‌ಗಳಿಗೆ ಭಾರೀ ಅಚ್ಚುಮೆಚ್ಚಿನದ್ದಾಗಿದೆ.

ಇದೀಗ ಈ ಪೋಸ್ಟ್ ಹೊಸದೊಂದು ಟ್ರೆಂಡ್ ಹುಟ್ಟುಹಾಕಿದ್ದು, ಇಂಥದ್ದೇ ಜನಪ್ರಿಯ ಚಿತ್ರಗಳ ಜನಪ್ರಿಯ ದೃಶ್ಯಗಳ ಸ್ಕ್ರೀನ್‌ಶಾಟ್‌ಗಳನ್ನು ಈ ಟ್ವೀಟ್‌ನ ಥ್ರೆಡ್‌ನಲ್ಲಿ ಹಾಕಿ ಪ್ರತಿಕ್ರಿಯಿಸಿದ್ದಾರೆ ನೆಟ್ಟಿಗರು.

ಆಲಿಯಾ ಭಟ್‌ಳ ’ರಾಜ಼ಿ’ ಚಿತ್ರದಿಂದ ಹಿಡಿದು ಜೇಠಾಲಾಲ್‌ನ ಜನಪ್ರಿಯ ಡೈಲಾಗ್, ಸರ್ದಾರ್‌ ಖಾನ್‌ರ ’ಕಿದರ್‌ ಹೈ ಚಾಬಿ’ ಡೈಲಾಗ್‌ನ ಸ್ಕ್ರೀನ್‌ಶಾಟ್‌ಗಳವರೆಗೂ ನೆಟ್ಟಿಗರು ತಂತಮ್ಮ ಮೆಚ್ಚಿನ ದೃಶ್ಯಗಳನ್ನು ನೆನೆದು ಪೋಸ್ಟ್ ಮಾಡುತ್ತಿದ್ದಾರೆ.

https://twitter.com/Hardiikrathod/status/1659068770286186497?ref_src=twsrc%5Etfw%7Ctwcamp%5Etweetembed%7Ctwterm%5E1659068770286186497%7Ctwgr%5Ed9ebc95e5d4442d013c282dd6de9fbb4697cd37c%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwho-said-you-cant-hear-an-image-this-twitter-thread-will-make-you-laugh-out-loud-2383360-2023-05-23

https://twitter.com/bholechature922/status/1659198045593149440?ref_src=twsrc%5Etfw%7Ctwcamp%5Etweetembed%7Ctwterm%5E1659198045593149440%7Ctwgr%5Ed9ebc95e5d4442d013c282dd6de9fbb4697cd37c%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwho-said-you-cant-hear-an-image-this-twitter-thread-will-make-you-laugh-out-loud-2383360-2023-05-23

https://twitter.com/geeky_kartikey/status/1659444178777165824?ref_src=twsrc%5Etfw%7Ctwcamp%5Etweetembed%7Ctwterm%5E1659444178777165824%7Ctwgr%5Ed9ebc95e5d4442d013c282dd6de9fbb4697cd37c%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwho-said-you-cant-hear-an-image-this-twitter-thread-will-make-you-laugh-out-loud-2383360-2023-05-23

https://twitter.com/Deepti_Vishwas/status/1659578500289024001?ref_src=twsrc%5Etfw%7Ctwcamp%5Etweetembed%7Ctwterm%5E1659578500289024001%7Ctwgr%5Ec45dded8a07168eb9b4574df22909bd2fea5e2aa%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwho-said-you-cant-hear-an-image-this-twitter-thread-will-make-you-laugh-out-loud-2383360-2023-05-23

https://twitter.com/heyabheee/status/1659232253480779779?ref_src=twsrc%5Etfw%7Ctwcamp%5Etweetembed%7Ctwterm%5E1659232253480779779%7Ctwgr%5Ec45dded8a07168eb9b4574df22909bd2fea5e2aa%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwho-said-you-cant-hear-an-image-this-twitter-thread-will-make-you-laugh-out-loud-2383360-2023-05-23

https://twitter.com/MirAaYaT8/status/1659555557773291522?ref_src=twsrc%5Etfw%7Ctwcamp%5Etweetembed%7Ctwterm%5E1659555557773291522%7Ctwgr%5Ec45dded8a07168eb9b4574df22909bd2fea5e2aa%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwho-said-you-cant-hear-an-image-this-twitter-thread-will-make-you-laugh-out-loud-2383360-2023-05-23

https://twitter.com/AlwayzHappy/status/1659454432055267329?ref_src=twsrc%5Etfw%7Ctwcamp%5Etweetembed%7Ctwterm%5E1659454432055267329%7Ctwgr%5Ec45dded8a07168eb9b4574df22909bd2fea5e2aa%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwho-said-you-cant-hear-an-image-this-twitter-thread-will-make-you-laugh-out-loud-2383360-2023-05-23

https://twitter.com/vibesbyzahra/status/1659642968712826880?ref_src=twsrc%5Etfw%7Ctwcamp%5Etweetembed%7Ctwterm%5E1659642968712826880%7Ctwgr%5Ec45dded8a07168eb9b4574df22909bd2fea5e2aa%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwho-said-you-cant-hear-an-image-this-twitter-thread-will-make-you-laugh-out-loud-2383360-2023-05-23

https://twitter.com/Kanwaljit08/status/1659629010891206656?ref_src=twsrc%5Etfw%7Ctwcamp%5Etweetembed%7Ctwterm%5E1659629010891206656%7Ctwgr%5Ec45dded8a07168eb9b4574df22909bd2fea5e2aa%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwho-said-you-cant-hear-an-image-this-twitter-thread-will-make-you-laugh-out-loud-2383360-2023-05-23

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read