ರಾಜ್ಯದಲ್ಲಿ ಖಾಲಿಯಿರುವ 2.5 ಲಕ್ಷ ಹುದ್ದೆ ಭರ್ತಿ ಮಾಡುವುದು ಯಾವಾಗ ? : ರಾಜ್ಯ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ.!

ಬೆಂಗಳೂರು : ರಾಜ್ಯದಲ್ಲಿ ಖಾಲಿಯಿರುವ 2.5 ಲಕ್ಷ ಹುದ್ದೆ ಭರ್ತಿ ಮಾಡುವುದು ಯಾವಾಗ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ ಮಾಡಿದೆ.

ಶಿಕ್ಷಣ ಇಲಾಖೆ80 ಸಾವಿರ ಹುದ್ದೆ ಖಾಲಿ, ಆರೋಗ್ಯ ಇಲಾಖೆ 37 ಸಾವಿರ ಹುದ್ದೆ ಖಾಲಿ, ಕಂದಾಯ ಇಲಾಖೆ
10 ಸಾವಿರ ಹುದ್ದೆ ಖಾಲಿ, ಗ್ರಾಮೀಣಾಭಿವೃದ್ಧಿ ಇಲಾಖೆ 10 ಸಾವಿರ ಹುದ್ದೆ ಖಾಲಿ, ಪ.ಜಾತಿಗಳ ಕಲ್ಯಾಣ ಇಲಾಖೆ
10 ಸಾವಿರ ಹುದ್ದೆ ಖಾಲಿ

ರಾಜ್ಯದ ವಚನಭ್ರಷ್ಟ Indian National Congress – Karnataka ಸರ್ಕಾರ ಸುಳ್ಳಿನ ಕಾರ್ಖಾನೆ ಎಂಬುದು ಮತ್ತೊಮ್ಮೆ ಬಯಲಾಗಿದೆ. ಸರ್ಕಾರಿ ಕೆಲಸ ಕೇಳಿದ ಉದ್ಯೋಗಾಕಾಂಕ್ಷಿಗಳಿಗೆ ಸುಳ್ಳುಬುರುಕ Siddaramaiah ನವರ ಸರ್ಕಾರ ಕೊಟ್ಟಿದ್ದು ಬರೀ ಲಾಠಿ ಏಟು ಮಾತ್ರ.! ಸಿದ್ದರಾಮಯ್ಯನವರೇ 2.5 ಲಕ್ಷ ಖಾಲಿಯಿರುವ ಹುದ್ದೆ ಭರ್ತಿ ಮಾಡುವುದು ಯಾವಾಗ? ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read