KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ತಪ್ಪಾದ ಖಾತೆಗೆ ದುಡ್ಡು ಹಾಕಿದ್ದೀರಾ….? ಹಾಗಾದ್ರೆ ಮಾಡಬೇಕಾದ್ದೇನು ಎಂಬುದು ನಿಮಗೆ ತಿಳಿದಿರಲಿ

Published October 13, 2023 at 4:03 pm
Share
SHARE

ಯುಪಿಐ, ಪೇಟಿಎಂ, ನೆಟ್‌ ಬ್ಯಾಂಕಿಂಗ್‌ನಂಥ ಪೇಮೆಂಟ್ ವ್ಯವಸ್ಥೆಗಳ ಕಾರಣದಿಂದ ಆನ್ಲೈನ್ ಹಣ ವರ್ಗಾವಣೆಯು ಬಹಳ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಹೀಗಾಗಿ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಮೊದಲಿನಷ್ಟು ಹೊರೆ ಇಲ್ಲದಂತಾಗಿದೆ.

ಆದರೆ ಈ ಎಲ್ಲಾ ಸುಧಾರಣೆಗಳಿಂದ ಅನುಕೂಲ ಇರುವಷ್ಟೇ ಅನಾನುಕೂಲತೆಗಳೂ ಇವೆ ಎಂಬುದು. ಅದರಲ್ಲೂ ಸಾಂಕ್ರಮಿಕದ ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ಹಗರಣಗಳು ಆನ್ಲೈನ್ ವ್ಯವಹಾರಗಳ ಮುಖಾಂತರ ನಡೆಯುತ್ತಿವೆ.

ಉದಾಹರಣೆಗೆ: ಯಾರಾದರೂ ಒಬ್ಬರು ತಪ್ಪು ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದಲ್ಲಿ, ಈ ವ್ಯವಹಾರವನ್ನು ಹಿಂದಿರುಗಿಸಲು ಫಲಾನುಭವಿಗಳ ಅನುಮತಿ ಇಲ್ಲದೇ ಬ್ಯಾಂಕುಗಳಿಗೆ ಸಾಧ್ಯವಾಗದು.

ಆದರೆ ಈಗ ಇಂಥ ಪರಿಸ್ಥಿತಿಗಳನ್ನು ಸರಿಪಡಿಸಬಹುದಾಗಿದೆ. ತಪ್ಪಾಗಿ ಹಣ ವರ್ಗಾವಣೆಯಾದ ಕೂಡಲೇ ಆ ವ್ಯಕ್ತಿಯು ಸಂಬಂಧಪಟ್ಟ ಬ್ಯಾಂಕಿನ ಕಸ್ಟಮರ್‌ ಕೇರ್‌ ಸಂಖ್ಯೆಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಬಹುದಾಗಿದೆ. ಹಣ ಕಳುಹಿಸುವ ಖಾತೆ, ಫಲಾನುಭವಿಯ ಖಾತೆ, ವ್ಯವಹಾರದ ದಿನಾಂಕ ಹಾಗೂ ಸಮಯವನ್ನು ಸರಿಯಾಗಿ ತಿಳಿಸುವ ಮೂಲಕ ಎಕ್ಸಿಕ್ಯೂಟಿವ್‌ ಮುಖಾಂತರ ಎಕ್ಸಿಕ್ಯೂಟಿವ್ ಮೂಲಕ ಈ ವ್ಯವಹಾರವನ್ನು ಹಿಂದಿರುಗಿಸಬಹುದಾಗಿದೆ. ಇದಕ್ಕಾಗಿ 5-6 ವ್ಯಾವಹಾರಿಕ ದಿನಗಳು ಹಿಡಿಯಲಿದ್ದು, ನೀವು ವರ್ಗಾವಣೆ ಮಾಡಿದ ಖಾತೆ ಚಾಲ್ತಿಯಲ್ಲಿದ್ದಲ್ಲಿ ನಿಮ್ಮ ಹಣ ತನ್ನಿಂತಾನೇ ಹಿಂದಿರುಗಲಿದೆ.

ನೀವು ದುಡ್ಡು ಕಳುಹಿಸಿದ ಸಂಖ್ಯೆಯ ಖಾತೆ ಚಾಲ್ತಿಯಲ್ಲಿ ಇದ್ದ ವೇಳೆ, ಆ ಬ್ಯಾಂಕಿನ ಮ್ಯಾನೇಜರ್‌ ಜೊತೆಗೆ ಮಾತನಾಡಿ ವ್ಯಾವಹಾರಿಕ ಲೋಪದ ಬಗ್ಗೆ ಮನದಟ್ಟು ಮಾಡಬಹುದಾಗಿದೆ. ಫಲಾನುಭವಿಯ ಖಾತೆಯ ಮಾಹಿತಿಯನ್ನು ಪರಿಶೀಲಿಸಿದ ಬಳಿಕ, ನಿಮ್ಮ ದುಡ್ಡನ್ನು ಹಿಂದಿರುಗಿಸಲು ಬ್ಯಾಂಕ್ ವ್ಯವಸ್ಥೆ ಮಾಡಬಹುದು.

You Might Also Like

BREAKING: ಅಮೆರಿಕ ಸುಂಕ ಸಮರದ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿಗೆ ಮುಹೂರ್ತ ಫಿಕ್ಸ್

ಪಿ.ವಿ. ಸಿಂಧುಗೆ ಬಿಗ್ ಶಾಕ್: QF ಸೋಲಿನೊಂದಿಗೆ BWF ವಿಶ್ವ ಚಾಂಪಿಯನ್‌ ಶಿಪ್‌ ನಿಂದ ಹೊರಕ್ಕೆ

GST: ರಾಜ್ಯಗಳಿಗೆ ದೃಢ ಆದಾಯ, ಕನಿಷ್ಠ 5 ವರ್ಷದವರೆಗೆ ಪರಿಹಾರಕ್ಕೆ ಬಿಜೆಪಿಯೇತರ ರಾಜ್ಯಗಳ ಆಗ್ರಹ

BIG NEWS: ಶಾಸಕರ ಶಿಫಾರಸು ಆಧರಿಸಿದ ವರ್ಗಾವಣೆ ಅಮಾನ್ಯವಲ್ಲ: ಹೈಕೋರ್ಟ್ ಆದೇಶ

SHOCKING: ಗಣಪತಿ ಮೆರವಣಿಗೆಯಲ್ಲಿ ಘೋರ ದುರಂತ: ಪಟಾಕಿ ಬಾಕ್ಸ್ ಸ್ಪೋಟಗೊಂಡು ಬಾಲಕ ಸಾವು, ಪೊಲೀಸ್ ಸೇರಿ ಐವರಿಗೆ ಗಾಯ

TAGGED:accountWrong reversalonlineಆನ್ಲೈನ್ಖಾತೆಪ್ರಮಾದವ್ಯವಹಾರಪೇಮೆಂಟ್BankingTransaction
Share This Article
Facebook Copy Link Print

Latest News

BREAKING: ಅಮೆರಿಕ ಸುಂಕ ಸಮರದ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿಗೆ ಮುಹೂರ್ತ ಫಿಕ್ಸ್
ಪಿ.ವಿ. ಸಿಂಧುಗೆ ಬಿಗ್ ಶಾಕ್: QF ಸೋಲಿನೊಂದಿಗೆ BWF ವಿಶ್ವ ಚಾಂಪಿಯನ್‌ ಶಿಪ್‌ ನಿಂದ ಹೊರಕ್ಕೆ
GST: ರಾಜ್ಯಗಳಿಗೆ ದೃಢ ಆದಾಯ, ಕನಿಷ್ಠ 5 ವರ್ಷದವರೆಗೆ ಪರಿಹಾರಕ್ಕೆ ಬಿಜೆಪಿಯೇತರ ರಾಜ್ಯಗಳ ಆಗ್ರಹ
BIG NEWS: ಶಾಸಕರ ಶಿಫಾರಸು ಆಧರಿಸಿದ ವರ್ಗಾವಣೆ ಅಮಾನ್ಯವಲ್ಲ: ಹೈಕೋರ್ಟ್ ಆದೇಶ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ದ್ವಿಚಕ್ರ ವಾಹನಗಳಿಗೂ ಟೋಲ್ ತೆರಿಗೆ ಪ್ರಸ್ತಾಪ ಇಲ್ಲ, ತಪ್ಪು ಮಾಹಿತಿ: ಸಂಪೂರ್ಣ ವಿನಾಯಿತಿ ಬಗ್ಗೆ NHAI, ನಿತಿನ್ ಗಡ್ಕರಿ ಸ್ಪಷ್ಟನೆ
ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ SUV – ಭಯಾನಕ ವಿಡಿಯೋ ವೈರಲ್ | Watch
ತಡರಾತ್ರಿ ಪ್ರಯಾಣದಲ್ಲಿ ಚಾಲಕನಿಂದ ಅನಿರೀಕ್ಷಿತ ಸುರಕ್ಷತಾ ನೆರವು ; ʼದೇವರು ಆ ಊಬರ್ ವ್ಯಕ್ತಿಗೆ ಒಳ್ಳೆಯದು ಮಾಡಲಿʼ ಎಂದು ಮಹಿಳೆ ಹಾರೈಕೆ !

Entertainment

BREAKING: ತಮಿಳು ಚಿತ್ರರಂಗದ ಹಿರಿಯ ಹಾಸ್ಯನಟ ಮದನ್ ಬಾಬ್ ನಿಧನ
BIG NEWS: ಡ್ರಗ್ ಪ್ರಕರಣ: ಮತ್ತೋರ್ವ ಖ್ಯಾತ ನಟ ಅರೆಸ್ಟ್
BREAKING : ಕೊಡವ ಸಮುದಾಯದಿಂದ ‘ಫಿಲ್ಮ್ ಇಂಡಸ್ಟ್ರಿ’ಗೆ ನಾನೇ ಮೊದಲು ಬಂದಿದ್ದು” : ವಿವಾದ  ಸೃಷ್ಟಿಸಿದ ನಟಿ ರಶ್ಮಿಕಾ ಮಂದಣ್ಣ ಹೇಳಿಕೆ |WATCH VIDEO

Sports

ಪಿ.ವಿ. ಸಿಂಧುಗೆ ಬಿಗ್ ಶಾಕ್: QF ಸೋಲಿನೊಂದಿಗೆ BWF ವಿಶ್ವ ಚಾಂಪಿಯನ್‌ ಶಿಪ್‌ ನಿಂದ ಹೊರಕ್ಕೆ
BIG NEWS: ಅಹಮದಾಬಾದ್ ನಲ್ಲಿ 2030ರ ಕಾಮನ್‌ ವೆಲ್ತ್ ಕ್ರೀಡಾಕೂಟ ಆಯೋಜನೆ: ಬಿಡ್‌ ಗೆ ಸಚಿವ ಸಂಪುಟ ಅನುಮೋದನೆ
BREAKING : ‘IPL’ ಗೆ ನಿವೃತ್ತಿ ಘೋಷಿಸಿದ ಆರ್. ಅಶ್ವಿನ್

Special

ಮಲಗುವ ಮುನ್ನ ಈ ಕೆಲಸ ಮಾಡಿದ್ರೆ ನಿಮ್ಮ ಜೊತೆಗಿರುತ್ತೆ “ಯಶಸ್ಸು”
ವಿಶ್ರಾಂತಿ ಪಡೆಯುವ ಬೆಡ್‌ ಮೇಲಿರಲಿ ಸೂಕ್ತ ಬೆಡ್ ಸ್ಪ್ರೆಡ್
ಬೇಸಿಗೆಯಲ್ಲಿ ಆರೋಗ್ಯಕ್ಕೆ ಅಮೃತ ಎಳನೀರು

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?