ಕಾಡುಮೇಕೆಯನ್ನ ಚಿರತೆ ಬೇಟೆಯಾಡುವ ಅದ್ಭುತ ವಿಡಿಯೋ ವೈರಲ್

ಲಡಾಖ್‌ನ ಪರ್ವತಗಳಲ್ಲಿ ಹಿಮ ಚಿರತೆ ಕಾಡು ಮೇಕೆಯೊಂದನ್ನ ಬೇಟೆಯಾಡುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ವಿಡಿಯೋವನ್ನ “ಎಂತಹ ಅದ್ಭುತ ಬೇಟೆಗಾರ” ಎಂದು ವರ್ಣಿಸಿದ್ದಾರೆ.

ಕ್ಲಿಪ್‌ನಲ್ಲಿ ಹಿಮ ಚಿರತೆ ತನ್ನ ಜೀವಕ್ಕಾಗಿ ಓಡುವ ಕಾಡು ಮೇಕೆ ಹಿಂದೆ ಓಡುತ್ತಿರುವುದನ್ನು ತೋರಿಸುತ್ತದೆ. ಬೇಟೆ ಮಿಸ್ ಆಗದಂತೆ ಹಿಮ ಚಿರತೆ ಅದನ್ನು ಅದ್ಭುತವಾಗಿ ಹಿಡಿಯುತ್ತದೆ. ಈ ಕ್ಲಿಪ್ ಅನ್ನು ವನ್ಯಜೀವಿ ಛಾಯಾಗ್ರಾಹಕ ವೇದಾಂತ್ ಥಿಟೆ ಸೆರೆಹಿಡಿದಿದ್ದಾರೆ.

https://twitter.com/ParveenKaswan/status/1635862779302395907

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read