ನಿಮಗೇನು ಬೇಕು ಎಂದು ಸ್ವಿಗ್ಗಿ ಕೇಳಿದ್ರೆ ಜನ ಹೇಳಿದ್ದೇನು…..?

ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ಬಹಳ ಜನಪ್ರಿಯತೆಯನ್ನು ಗಳಿಸಿದೆ. ಇದು ಈಗ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ತನ್ನ ಚಮತ್ಕಾರಿ ಟ್ವೀಟ್‌ಗಳಿಗೆ ಹೆಸರುವಾಸಿಯಾಗಿದೆ. 2022 ಮುಗಿದು, 2023ಕ್ಕೆ ಕಾಲಿಡುತ್ತಿದ್ದಂತೆಯೇ ಸ್ವಿಗ್ಗಿ ನಿಮಗೆ ಏನನ್ನು ತಲುಪಿಸಬೇಕು ಎಂದು ಜನರನ್ನು ಕೇಳಿತು.

ಜನರು ಕೊಟ್ಟಿರುವ ಕುತೂಹಲದ ಉತ್ತರಗಳು ಇಲ್ಲಿವೆ. ಏಕೆಂದರೆ ಹೆಚ್ಚಿನ ಗ್ರಾಹಕರು ತಮಗೆ ಆಹಾರ ಬೇಕು ಎಂದು ಕೇಳಲಿಲ್ಲ, ಬದಲಿಗೆ ಸಂತೋಷ, ಶಾಂತಿ, ಸ್ಥಿರತೆ ಇತ್ಯಾದಿ ಕೇಳಿಕೊಂಡಿದ್ದಾರೆ.

ಏತನ್ಮಧ್ಯೆ, ಈ ಹಿಂದೆ, ಸ್ವಿಗ್ಗಿಯ ಟ್ವಿಟರ್​ ಖಾತೆಯು ಇತ್ತೀಚೆಗೆ 2022 ರಲ್ಲಿ ಜನರು ಹುಡುಕಿರುವ ಐದು ನಂಬಲಾಗದ ವಿಷಯಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಪೆಟ್ರೋಲ್‌ನಿಂದ ಒಳ ಉಡುಪುಗಳವರೆಗೆ ಒಂದು ಕಿರಾಣಿ ಅಂಗಡಿಗೆ ತಲುಪಿಸಲು ಕೇಳಬಹುದಾದ ವಿಚಿತ್ರವಾದ ವಸ್ತುಗಳವರೆಗೆ, ಪಟ್ಟಿ ಇತ್ತು. ಇದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ನಗೆಗಡಲಲ್ಲಿ ತೇಲಿಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read