ವೆನಿಸ್ ಕಾಲುವೆಗಳಲ್ಲಿರುವ ನೀರಿನ ಬಣ್ಣ ಹಸಿರಾಗಿದೆ. ಈ ಬದಲಾವಣೆಯ ಚಿತ್ರ ಹಗೂ ವಿಡಿಯೋಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬದಲಾವಣೆಗೆ ಕಾರಣವೇನೆಂದು ಸಂಬಂಧ ಪಟ್ಟ ಇಲಾಖೆಗಳು ತನಿಖೆ ನಡೆಸುತ್ತಿವೆ. ಆದರೆ ಈ ಬದಲಾವಣೆಯಿಂದ ವೆನಿಸ್ ಜನರ ಆರೋಗ್ಯದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವಾಗಿಲ್ಲ.
1968ರಲ್ಲೂ ಸಹ ಇದೇ ರೀತಿ ವೆನಿಸ್ ನಗರದ ನೀರಿನ ಬಣ್ಣದಲ್ಲಿ ಬದಲಾವಣೆ ಕಂಡು ಬಂದಿತ್ತು.
https://twitter.com/vvfveneto/status/1662815868525461504?ref_src=twsrc%5Etfw%7Ctwcamp%5Etweetembed%7Ctwterm%5E16628158685
https://twitter.com/Feher_Junior/status/1662946146619125760?ref_src=twsrc%5Etfw%7Ctwcamp%5Etweetembed%7Ctwterm%5E1662946146619125760%7Ctwgr%5E%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-water-in-venices-grand-canal-turns-green
https://twitter.com/arpaveneto/status/1662789442342461447?ref_src=twsrc%5Etfw%7Ctwcamp%5Etweetembed%7Ctwterm%5E1662789442342461447%7Ctwgr%5E%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-water-in-venices-grand-canal-turns-green