ದುರ್ಗಾ ದೇವಿಯ ವಿಗ್ರಹಕ್ಕೆ ‘ಬುರ್ಖಾ’ ತೊಡಿಸಿದ ಶಿಲ್ಪಿ ಅರೆಸ್ಟ್ : ವಿಡಿಯೋ ವೈರಲ್ ..!

ದುರ್ಗಾ ದೇವಿಯ ವಿಗ್ರಹಕ್ಕೆ ಶಿಲ್ಪಿಯೋರ್ವ ಬುರ್ಖಾ ತೊಡಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋಗೆ ತರಹೇವಾರಿ ಕಮೆಂಟ್ ಗಳು ಬರುತ್ತಿದೆ.

ಶಿಲ್ಪಿ ದುರ್ಗಾ ವಿಗ್ರಹಕ್ಕೆ ಬುರ್ಖಾ ಧರಿಸಿದ್ದು, ಬಜರಂಗದಳದವರು ಶಿಲ್ಪಿಯ ಮುಖಕ್ಕೆ ಮಸಿ ಬಳಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಗಣೇಶನ ಪ್ರತಿಮೆಗೆ ಮುಸ್ಲಿಂ ಪೇಟ , ಬಟ್ಟೆ ತೊಡಿಸಿದ ವಿಡಿಯೋವೊಂದು ವೈರಲ್ ಆಗಿತ್ತು. ಈ ಬೆನ್ನಲ್ಲೇ ಈ ಘಟನೆ ನಡೆದಿದೆ.

https://twitter.com/MeghUpdates/status/1843358206107758996

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read