WATCH VIDEO : ಕೈ ಕೈ ಹಿಡಿದು ಸಂಸತ್ ಪ್ರವೇಶಿಸಿದ ಸಂಸದೆ ಕಂಗನಾ ರನೌತ್ -ಚಿರಾಗ್ ಪಾಸ್ವಾನ್

ನವದೆಹಲಿ : 18 ನೇ ಲೋಕಸಭೆಯ ಇಂದಿನ ಅಧಿವೇಶನದಲ್ಲಿ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಸಂಸತ್ ಭವನದ ಹೊರಗೆ ಆತ್ಮೀಯ ಕ್ಷಣವನ್ನು ಕಳೆದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ವೀಡಿಯೊದಲ್ಲಿ, ಪಾಸ್ವಾನ್ ಕಂಗನಾ ರನೌತ್ ಅವರನ್ನು ಶೇಕ್ ಹ್ಯಾಂಡ್ ಮತ್ತು ಸ್ನೇಹಪರ ಅಪ್ಪುಗೆಯೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಸಂಸತ್ತಿನ ಕೊಠಡಿಗಳಿಗೆ ತೆರಳುವ ಮೊದಲು ಉಭಯ ನಾಯಕರು ಖುಷಿ ಖುಷಿಯಾಗಿ ಮಾತನಾಡುತ್ತಾ ಪರಸ್ಪರ ಸಂಭಾಷಣೆಯಲ್ಲಿ ತೊಡಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

https://twitter.com/i/status/1805830919556657630

https://twitter.com/i/status/1798970670141120847

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read