ಏನೂ ಕಷ್ಟಪಡದೇ ಯಶಸ್ಸು ಸಿಗುತ್ತೆ ಅನ್ನೋದಕ್ಕೆ ಇದೇನಾ ಉದಾಹರಣೆ ? ಇಂಟ್ರಸ್ಟಿಂಗ್‌ ವಿಡಿಯೋ ವೈರಲ್

ಕೆಲವರು ಎಷ್ಟೇ ಕಷ್ಟಪಟ್ಟರೂ ಅವರಿಗೆ ಏನೂ ಸಿಗುವುದಿಲ್ಲ, ಇನ್ನು ಕೆಲವರಿಗೆ ಕೆಲಸ ಮಾಡದಿದ್ದರೂ ಸಲೀಸಾಗಿ ಜಯ ಕಾಲ ಬುಡಕ್ಕೇ ಬಂದು ಬೀಳುತ್ತದೆ. ಅದನ್ನೇ ಸೂಚಿಸುವ ಕ್ರಿಕೆಟ್ ಪಂದ್ಯಾವಳಿಯ ವಿಡಿಯೋ ಒಂದು ವೈರಲ್​ ಆಗಿದೆ.

ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ, ಬ್ಯಾಟರ್ ಚೆಂಡನ್ನು ಬೌಂಡರಿಗೆ ಹೊಡೆದಾಗ ಅದನ್ನು ಕ್ಯಾಚ್​ ಮಾಡಲು ಸರ್ಕಸ್​ ಮಾಡಿದ ಫೀಲ್ಡರ್​ ಕೈಗೆ ಬಾಲ್​ ಸಿಗುವುದಿಲ್ಲ. ಆದರೆ ಮುಂದೆ ಆದದ್ದು ಮಾತ್ರ ಕುತೂಹಲವಾಗಿದೆ.

ಆಗಿದ್ದೇನೆಂದರೆ, ಬ್ಯಾಟರ್​ ಚೆಂಡನ್ನು ಹೊಡೆದಾಗ ಅದನ್ನು ಹಿಡಿಯಲು ಇಬ್ಬರು ಆಟಗಾರರು ಶ್ರಮವಹಿಸಿ ಓಡೋಡಿ ಹೋಗುತ್ತಾರೆ. ಅದನ್ನು ಹಿಡಿಯುವ ಪ್ರಯತ್ನ ಕೂಡ ಮಾಡುತ್ತಾರೆ. ಆದರೆ ಅದು ಕೈತಪ್ಪಿ ಹೋಗುತ್ತದೆ. ಆಗ ಅಲ್ಲಿಯೇ ನಿಂತಿದ್ದ ಇನ್ನೊಬ್ಬ ಆಟಗಾರ ಕಿಂಚಿತ್​ ಕದಲುವುದೇ ಇಲ್ಲ. ನಿಂತಲ್ಲಿಯೇ ಬಂದು ಚೆಂಡು ಆತನ ಕೈಗೆ ಬಂದು ಬೀಳುತ್ತದೆ. ಅದನ್ನು ಆತ ಕ್ಯಾಚ್​ ಹಿಡಿಯುತ್ತಾನೆ.

ಎಷ್ಟೋ ಮಂದಿಯ ಜೀವನ ಕೂಡ ಹೀಗೆಯೇ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಏನೂ ಕಷ್ಟಪಡದೇ ಯಶಸ್ಸು ಸಿಗೋದು ಎಂದರೆ ಇದೇ ಎಂದು ಹಲವರು ಹೇಳುತ್ತಿದ್ದಾರೆ.

https://twitter.com/GemsOfCricket/status/1638439923802951680?ref_src=twsrc%5Etfw%7Ctwcamp%5Etweetembed%7Ctwterm%5E1638439923802951680%7Ctwgr%5E8c71f7099294304efd374d9fbd193b90d40ce496%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-two-fielders-try-to-catch-the-ball-it-lands-in-thirds-hands-7368739.html

https://twitter.com/Desi_Salvatore/status/1638442563551260673?ref_src=twsrc%5Etfw%7Ctwcamp%5Etweetembed%7Ctwterm%5E1638442563551260673%7Ctwgr%5E8c71f7099294304efd374d9fbd193b90d40ce496%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-two-fielders-try-to-catch-the-ball-it-lands-in-thirds-hands-7368739.html

https://twitter.com/GemsOfCricket/status/1638439923802951680?ref_src=twsrc%5Etfw%7Ctwcamp%5Etweetembed%7Ctwterm%5E1638777843210670081%7Ctwgr%5E8c71f7099294304efd374d9fbd193b90d40ce496%7Ctwcon%5Es2_&ref_url=https%3A%2F%2Fwww.news18.com%2Fbuzz%2Fwatch-two-fielders-try-to-catch-the-ball-it-lands-in-thirds-hands-7368739.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read