ಸಾಮಾಜಿಕ ಮಾಧ್ಯಮವು ತಮಾಷೆಯ ವಿಡಿಯೋಗಳ ಕೇಂದ್ರವಾಗಿದೆ. ಮಿಸ್ ವರ್ಲ್ಡ್ ಸ್ಪರ್ಧೆಯ ಒಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಎಲ್ಲ ದೇಶಗಳ ಮಾಡೆಲ್‌ಗಳು ಮುಂದೆ ಬಂದು ತಮ್ಮ ದೇಶದ ಹೆಸರನ್ನು ಗಟ್ಟಿಯಾಗಿ ಹೇಳಿಕೊಂಡು ತಮ್ಮನ್ನು ಪರಿಚಯಿಸಿಕೊಳ್ಳುವುದು ಕಸರತ್ತು.
ಇದೆಲ್ಲರಿಗೂ ತಿಳಿದದ್ದೇ. ಆದರೆ ಫ್ರಾನ್ಸ್‌ನ ಮಾಡೆಲ್ ತಮ್ಮನ್ನು ಪರಿಚಯಿಸಿಕೊಳ್ಳುವ ರೀತಿ ಗಮನ ಸೆಳೆದಿದೆ. ಸ್ಟೀಫನ್ ಬೀಲಿಕ್ ಎಂಬ ಬಳಕೆದಾರರು ಈ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. “ನನಗೆ ವಿಶ್ವ ಸುಂದರಿ ಸ್ಪರ್ಧೆಯ ವಿಷಯ ತಿಳಿದಿರಲಿಲ್ಲ, ಆದರೆ ಫ್ರೆಂಚ್ ಮಹಿಳೆ ತನ್ನನ್ನು ತಾನು ಹೇಗೆ ಪರಿಚಯಿಸಿಕೊಳ್ಳುತ್ತಾಳೆ ಎಂಬುದನ್ನು ನಾನು ಸುಮಾರು ಅರ್ಧ ಘಂಟೆಯವರೆಗೆ ನೋಡುತ್ತಿದ್ದೇನೆ” ಎಂದಿದ್ದಾರೆ.
1 ನಿಮಿಷದ ವಿಡಿಯೋದಲ್ಲಿ ವಿವಿಧ ದೇಶಗಳ ಮಾಡೆಲ್‌ಗಳು ಮೈಕ್ ಮುಂದೆ ನಿಂತಿರುವುದನ್ನು ತೋರಿಸುತ್ತದೆ. ಅಂಗೋಲಾ, ಅರ್ಜೆಂಟೀನಾ, ಅರ್ಮೇನಿಯಾ, ಆಸ್ಟ್ರೇಲಿಯಾ, ಬಹಾಮಾಸ್, ಬೊಲಿವಿಯಾ, ಬ್ರೆಜಿಲ್, ವರ್ಜಿನ್ ದ್ವೀಪಗಳು, ಕೊಲಂಬಿಯಾ, ಕೆನಡಾ, ಚೀನಾ, ಕೋಸ್ಟರಿಕಾ, ಕ್ರೊಯೇಷಿಯಾ, ಡೆನ್ಮಾರ್ಕ್, ಈಕ್ವೆಡಾರ್, ಈಜಿಪ್ಟ್ ಮತ್ತು ಇನ್ನೂ ಅನೇಕ ಮಾಡೆಲ್‌ಗಳು ಇದರಲ್ಲಿ ಇದ್ದಾರೆ. ಇದರಲ್ಲಿ ಫ್ರಾನ್ಸ್ ಮಾಡೆಲ್ ಗಮನ ಸೆಳೆದಿದ್ದಾರೆ.
ಅದು ಹೇಗೆ ಎನ್ನುವುದುನ್ನು ಈ ವಿಡಿಯೋದಲ್ಲಿ ನೋಡಿ:
https://twitter.com/prstskrzkrk/status/1611157327591399424?ref_src=twsrc%5Etfw%7Ctwcamp%5Etweetembed%7Ctwterm%5E1611157327591399424%7Ctwgr%5E6d7fd407b961167e1513c495f78033848a66b3f5%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-the-french-models-satanic-roar-while-introducing-her-country-has-netizens-in-splits-6785503.html
https://twitter.com/ElsieBee13/status/1612037480378957825?ref_src=twsrc%5Etfw%7Ctwcamp%5Etweetembed%7Ctwterm%5E1612037480378957825%7Ctwgr%5E6d7fd407b961167e
https://twitter.com/prstskrzkrk/status/1611157327591399424?ref_src=twsrc%5Etfw%7Ctwcamp%5Etweetembed%7Ctwterm%5E1611788130796929025%7Ctwgr%5E6d7fd407b961167e1513c495f78033848a66b3f5%7Ctwcon%5Es2_&ref_url=https%3A%2F%2Fwww.news18.com%2Fbuzz%2Fwatch-the-french-models-satanic-roar-while-introducing-her-country-has-netizens-in-splits-6785503.html