ಚಾಕಲೇಟ್​ ಪಾನಿಪುರಿ ಕಂಡು ನೆಟ್ಟಿಗರು ಶಾಕ್

ನೀವು ವಿಲಕ್ಷಣವಾದ ಆಹಾರ ಪಾಕವಿಧಾನವನ್ನು ವೈರಲ್​ ವಿಡಿಯೋಗಳಲ್ಲಿ ಬಹಳಷ್ಟು ಕಂಡಿರಬಹುದು. ಅಂಥದ್ದೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ.

ಆಹಾರ ಬ್ಲಾಗರ್ ಹಂಚಿಕೊಂಡಿರುವ ವೀಡಿಯೊದಲ್ಲಿ ಬೀದಿ ವ್ಯಾಪಾರಿಯೊಬ್ಬರು ಚಾಕೊಲೇಟ್ ರುಚಿಯ ಪೂರಿಗಳಲ್ಲಿ ಓರಿಯೊ, ಐಸ್ ಕ್ರೀಮ್, ಚಾಕೊಲೇಟ್ ಸಿರಪ್ ಮತ್ತು ಇನ್ನೂ ಹೆಚ್ಚಿನದನ್ನು ಹಾಕಿ ಪಾನೀಪುರಿ ತಯಾರಿಸುವುದನ್ನು ನೋಡಬಹುದು.

ಇದು ಚಾಕೋಲೆಟ್​ ಐಸ್​ಕ್ರಿಂ ಪಾನೀಪುರಿಯಾಗಿದ್ದು, ಫ್ಯೂಷನ್ ರೆಸಿಪಿಯ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಿಟ್ ಆಗಿದೆ. ಇದನ್ನು ನೋಡಿ ಕೆಲವರು ಆಹಾ ಎಂದು ಉದ್ಗರಿಸಿದರೆ, ಹೆಚ್ಚಿನ ಜನರು ‘RIP’ ಎಂಬ ಸಂದೇಶ ಕಳುಹಿಸುತ್ತಿದ್ದಾರೆ. “RIP ಪಾನಿ ಪುರಿ” ಎಂದು ನೂರಾರು ಮಂದಿ ಕಮೆಂಟ್​ ಮಾಡಿದ್ದಾರೆ.

https://youtu.be/cBhneQVB96c

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read