Watch Video | ನ್ಯೂಜಿಲೆಂಡ್ ಬೌಲರ್‌ ಚೆಂಡಿನ ವೇಗಕ್ಕೆ ಶ್ರೀಲಂಕಾ ಬ್ಯಾಟರ್‌ ಬ್ಯಾಟ್‌ ಪುಡಿ ಪುಡಿ….!

2ನೇ ಟಿ-ಟ್ವೆಂಟಿ ಪಂದ್ಯದ ವೇಳೆ ನ್ಯೂಜಿಲೆಂಡ್ ವೇಗಿ ಆಡಮ್ ಮಿಲ್ನೆ ಅವರು ಎಸೆದ ಚೆಂಡು ಶ್ರೀಲಂಕಾ ಬ್ಯಾಟರ್ ಪಾಥುಮ್ ನಿಸ್ಸಾಂಕಾ ಅವರ ಬ್ಯಾಟನ್ನು ಸೀಳಿ ಹಾಕಿದೆ.

ಮಿಲ್ನೆ ಅವರು ಎಸೆದ ಚೆಂಡಿನ ವೇಗಕ್ಕೆ ಬ್ಯಾಟ್ ಎರಡು ತುಂಡಾಗಿರುವ ವಿಡಿಯೋ ಮತ್ತು ಫೋಟೋ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಹುಬ್ಬೇರುವಂತೆ ಮಾಡಿದೆ.

3 ಪಂದ್ಯಗಳ ಸರಣಿಯ 2 ನೇ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸೂಪರ್ ಓವರ್‌ನಲ್ಲಿ ಮೊದಲ ಪಂದ್ಯವನ್ನು ಸೋತ ನಂತರ 1-1 ರಿಂದ ಸಮಬಲ ಸಾಧಿಸಿದೆ.

ಮಿಲ್ನೆ ಪಂದ್ಯದುದ್ದಕ್ಕೂ ಅದ್ಭುತ ಬೌಲಿಂಗ್ ಮಾಡಿದರು. ಕೇವಲ 26 ರನ್ ನೀಡಿ 5 ವಿಕೆಟ್ ಕಬಳಿಸಿದರು. 142 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾವನ್ನು ಆತಿಥೇಯರು ಕೆಡವಿದರು

https://twitter.com/sparknzsport/status/1643422506500636673?ref_src=twsrc%5Etfw%7Ctwcamp%5Etweetembed%7Ctwterm%5E1643422506500636673%7Ctwgr%5Efa6a30ccaa7e43db96f81bb30500ae06fafe52e4%7Ctwcon%5Es1_&ref_url=https%3A%2F%2Fsports.ndtv.com%2Fcricket%2Fnew-zealand-pacer-adam-milne-breaks-sri-lanka-batters-bat-in-two-pieces-in-viral-video-3921956

https://twitter.com/sparknzsport/status/1643425493042216961?ref_src=twsrc%5Etfw%7Ctwcamp%5Etweetembed%7Ctwterm%5E1643425493042216961%7Ctwgr%5Efa6a30ccaa7e43db96f81bb30500ae06fafe52e4%7Ctwcon%5Es1_&ref_url=https%3A%2F%2Fsports.ndtv.com%2Fcricket%2Fnew-zealand-pacer-adam-milne-breaks-sri-lanka-batters-bat-in-two-pieces-in-viral-video-3921956

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read