ಪ್ರಧಾನಿ ಮೋದಿ, ಎಲಾನ್​ ಮಸ್ಕ್​ ನಾಟುನಾಟು ಹಾಡಿಗೆ ಸ್ಟೆಪ್ಸ್​…! ಎಡಿಟ್‌ ಮಾಡಿದ ವಿಡಿಯೋ ಫುಲ್‌ ವೈರಲ್

ಇಂದು ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿರೋದು ಏನು ಗೊತ್ತಾ? ಆರ್‌ಆರ್‌ಆರ್‌ನ ನಾಟು ನಾಟು ಹಾಡು. ಇದರಲ್ಲೇನು ವಿಶೇಷ ಅಂತೀರಾ? ಇದು ಎಲಾನ್​ ಮಸ್ಕ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಎಡಿಟ್ ಮಾಡಿದ ವೀಡಿಯೊ.

ಪ್ರಧಾನಿ ನರೇಂದ್ರ ಮೋದಿಯವರು ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಅಮೆರಿಕಕ್ಕೆ ಹೋಗಿರುವ ಹಿನ್ನೆಲೆಯಲ್ಲಿ, ಅಲ್ಲಿ ಟ್ವಿಟರ್​ ಮಾಲೀಕ ಎಲಾನ್​ ಮಸ್ಕ್​ ಮೋದಿಯವರ ಬಗ್ಗೆ ಗೌರವ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ನಾಟುನಾಟುಗೆ ನೃತ್ಯ ಮಾಡಿದ ವಿಡಿಯೋ ವೈರಲ್​ ಆಗಿದೆ.

RRR ಚಿತ್ರದ ಅಭಿಮಾನಿ ಒಬ್ಬರು ಆಸ್ಕರ್ ಪ್ರಶಸ್ತಿ ವಿಜೇತ ಹಾಡನ್ನು ಎಡಿಟ್ ಮಾಡಿದ್ದಾರೆ. ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಆಗಿ ಪಿಎಂ ಮೋದಿ ಮತ್ತು ಎಲೋನ್ ಮಸ್ಕ್ ಅವರನ್ನು ಸೇರ್ಪಡೆ ಮಾಡಲಾಗಿದೆ. ನಂತರ ವೀಡಿಯೊವನ್ನು ಚಮತ್ಕಾರಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ: “ವೆನ್ ಲೆಜೆಂಡ್ಸ್ ಮೀಟ್”

https://twitter.com/Spoof_Junkey/status/1671345093050265601?ref_src=twsrc%5Etfw%7Ctwcamp%5Etweetembed%7Ctwterm%5E1671345093050265601%7Ctwgr%5Ed8382d676a79edd2c314f7b82ac145d9d31dc653%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-netizens-edit-naatu-naatu-dance-video-with-pm-modi-elon-musk-after-i-am-a-fan-statement-by-tesla-ceo-goes-viral

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read