’ನಾನು ಧೋನಿಯ ದೊಡ್ಡ ಅಭಿಮಾನಿ’: ವಿಮಾನದಲ್ಲಿದ್ದ ಸಿ.ಎಸ್‌.ಕೆ. ತಂಡಕ್ಕೆ ಅನೌನ್ಸ್ ಮಾಡಿ ಹೇಳಿದ ಇಂಡಿಗೋ ಪೈಲಟ್

ಐಪಿಎಲ್ ಋತು ಆರಂಭಗೊಂಡಿದ್ದು, ದೇಶದೆಲ್ಲೆಡೆ ಕ್ರಿಕೆಟ್ ಜ್ವರ ಜೋರಾಗಿದೆ. ತಂತಮ್ಮ ನಗರಗಳ ಹೆಸರಿನ ತಂಡಗಳಿಗೆ ಪ್ರೋತ್ಸಾಹಿಸುವ ದೇಶವಾಸಿಗಳು, ಐಪಿಎಲ್ ಜಾತ್ರೆ ವೇಳೆ ತಮ್ಮ ಮೆಚ್ಚಿನ ತಂಡಗಳ ಕ್ರಿಕೆಟರುಗಳನ್ನು ಇನ್ನೂ ಸ್ವಲ್ಪ ಹೆಚ್ಚಾಗಿಯೇ ಪ್ರೀತಿಸುತ್ತಾರೆ.

ಮುಂಬಯಿಯಲ್ಲಿ ತಮ್ಮ ಮುಂದಿನ ಪಂದ್ಯವಾಡಲು ತೆರಳಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರರಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದ ಪೈಲಟ್ ಭಾರೀ ಹುಮ್ಮಸ್ಸಿನಲ್ಲಿ ತಾವೂ ಸಹ ಧೋನಿಯ ದೊಡ್ಡ ಅಭಿಮಾನಿ ಎಂದು ಅನೌನ್ಸ್‌ ಮಾಡುವ ವೇಳೆ ತಿಳಿಸಿದ್ದಾರೆ.

“ನಾನು ನಿಮ್ಮ ದೊಡ್ಡ ಅಭಿಮಾನಿ. ದಯವಿಟ್ಟು ಸಿಎಸ್‌ಕೆ ನಾಯಕರಾಗಿ ಮುಂದುವರೆಯಿರಿ,” ಎಂದು ಪೈಲಟ್‌ ಘೋಷಣೆ ಮಾಡುವ ಸಂದರ್ಭದಲ್ಲಿ ಹೇಳುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಲಾಗಿದೆ.

https://twitter.com/TheDhoniEra/status/1644028511668277248?ref_src=twsrc%5Etfw%7Ctwcamp%5Etweetembed%7Ctwterm%5E1644028511668277248%7Ctwgr%5Eda1962fd011e185eefb4b16dd0bf0b3fed1044c6%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fviral-video-indigo-pilot-cheers-for-csk-announces-hes-an-ms-dhoni-fan-while-having-the-ipl-team-was-onboard

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read