ಒಳಗೆ ಸೇರಿದರೆ ಗುಂಡು………ಬಾನೆಟ್​ ಏರಿ ಡಾನ್ಸ್​ ಮಾಡಿದಳು ಹುಡುಗಿ…!

ಗ್ವಾಲಿಯರ್ (ಮಧ್ಯಪ್ರದೇಶ): ನಗರದ ಫೂಲ್‌ಬಾಗ್ ಸಿಗ್ನಲ್‌ನಲ್ಲಿ ಗ್ವಾಲಿಯರ್ ಯುವತಿಯೊಬ್ಬಳು ಚಲಿಸುತ್ತಿದ್ದ ಕಾರಿನ ಮೇಲೆ ಡ್ಯಾನ್ಸ್ ಮಾಡಿ ಗಲಾಟೆ ಮಾಡಿದ ಘಟನೆ ನಡೆದಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದರ ವಿಡಿಯೋ ವೈರಲ್​ ಆಗಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯು ದಾರಿಹೋಕರಿಗೆ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು. ಅವಳು ನಶೆಯಲ್ಲಿದ್ದಂತೆ ತೋರುತ್ತದೆ.

ಮೊದಲು ಒಬ್ಬ ಪ್ರಯಾಣಿಕನ ಸ್ಕೂಟರ್ ಅನ್ನು ನಿಲ್ಲಿಸಿ ಅವನನ್ನು ಕೆಳಗಿಳಿಯುವಂತೆ ಹೇಳಿದ್ದಾಳೆ ಮತ್ತು ಬಲವಂತವಾಗಿ ಅದರ ಮೇಲೆ ಕುಳಿತು ಸವಾರಿ ಮಾಡಲು ಪ್ರಾರಂಭಿಸಿದ್ದಾಳೆ.

ನಂತರ ಅವಳು ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಹತ್ತಿ ನೃತ್ಯ ಮಾಡಲು ಪ್ರಾರಂಭಿಸಿದಳು. ಇದೆಲ್ಲವೂ ಗ್ವಾಲಿಯರ್‌ನ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನಡೆದಿದೆ.

ಅವಳ ನಾಟಕ ಅರ್ಧಗಂಟೆ ನಡೆಯುತ್ತಿದ್ದಂತೆ ಜನರ ದೊಡ್ಡ ಗುಂಪು ಜಮಾಯಿಸಿತು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

https://twitter.com/FreePressMP/status/1640341495537344512?ref_src=twsrc%5Etfw%7Ctwcamp%5Etweetembed%7Ctwterm%5E1640

https://twitter.com/rahulnegi61/status/1640300032233738241?ref_src=twsrc%5Etfw%7Ctwcamp%5Etweetembed%7Ctwter

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read