ವಕ್ಫ್ ಬೋರ್ಡ್: ಚಂದಾದಾರಿಕೆ ಶುಲ್ಕ ಪಾವತಿಸಲು ಸೂಚನೆ

ಬಳ್ಳಾರಿ : ನಗರದ ಬ್ರೂಸ್ಪೇಟೆ ವಕ್ಫ್ ಸಂಸ್ಥೆ ಈದ್ಗಾ(ಸುನ್ನಿ)ಯ ಸಾಮಾನ್ಯ ಸದಸ್ಯರ ದಾಖಲಾತಿ ನೋಂದಣಿಗೆ ದಾಖಾಲಾತಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು, 2019 ರಲ್ಲಿ ಅರ್ಜಿ ಸಲ್ಲಿಸಿದ ಅರ್ಭ್ಯಥಿಗಳು ಚಂದಾದಾರಿಕೆ ಶುಲ್ಕ ಕಡ್ಡಾಯವಾಗಿ ಪಾವತಿಸಬೇಕು ಎಂದು ಈದ್ಗಾ(ಸುನ್ನಿ)ಯ ನೋಂದಣಾಧಿಕಾರಿ ಅಧಿಕಾರಿ ಅವರು ತಿಳಿಸಿದ್ದಾರೆ.

ಅರ್ಭ್ಯಥಿಗಳು 200 ರೂ. ಕಡ್ಡಾಯವಾಗಿ ನವೆಂಬರ್ 08ರೊಳಗೆ ಕಚೇರಿಯ ಸಮಯದಲ್ಲಿ ಪಾವತಿಸಬೇಕು. ತಪ್ಪಿದಲ್ಲಿ ಅಂತಹ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮತ್ತು ಮತ ಚಲಾಯಿಸಲು ಸಂಸ್ಥೆಯ ಬೈಲಾ, ವಕ್ಫ್ ಕಾಯ್ದೆ 1995 ಮತ್ತು ವಕ್ಫ್ ನಿಯಮಗಳು 2017 ರ ಪ್ರಕಾರ ಅನರ್ಹರಾಗಿರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read