ಐಸ್ಲ್ಯಾಂಡ್ ನ ರೇಕ್ಜಾನೆಸ್ ಪರ್ಯಾಯ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದ್ದು, ಇದು ಡಿಸೆಂಬರ್ ನಿಂದ ನಾರ್ಡಿಕ್ ದ್ವೀಪ ರಾಷ್ಟ್ರದಲ್ಲಿ ಇಂತಹ ನಾಲ್ಕನೇ ಘಟನೆಯಾಗಿದೆ.
ಈ ಸ್ಫೋಟವನ್ನು ಐಸ್ಲ್ಯಾಂಡ್ ಹವಾಮಾನ ಕಚೇರಿ (ಐಎಂಒ) ದೃಢಪಡಿಸಿದೆ, ಇದು ಸ್ಟೋರಾ ಸ್ಕೋಗ್ಫೆಲ್ ಮತ್ತು ಹಗಾಫೆಲ್ ನಡುವೆ ಸ್ಫೋಟ ಪ್ರಾರಂಭವಾಯಿತು ಎಂದು ಹೇಳಿದೆ. ಜ್ವಾಲಾಮುಖಿ ಸ್ಪೋಟದ ವಿಡಿಯೋ ವೈರಲ್ ಆಗಿದೆ. ಸ್ಫೋಟಕ್ಕೆ ಮುಂಚಿತವಾಗಿ, ಹಗಾಫೆಲ್ ಮತ್ತು ಸ್ಟೋರಾ ಸ್ಕೋಗ್ಫೆಲ್ ನಡುವಿನ ಪ್ರದೇಶದಲ್ಲಿ ಭೂಕಂಪನ ಚಟುವಟಿಕೆಯಲ್ಲಿ ಅಲ್ಪಾವಧಿಯ ಹೆಚ್ಚಳ ಕಂಡುಬಂದಿದೆ.
https://twitter.com/BlueLagoonIS/status/1769117921425424467?ref_src=twsrc%5Etfw%7Ctwcamp%5Etweetembed%7Ctwterm%5E1769117921425424467%7Ctwgr%5E4891e398b477b4adceca107a57f451310645d2f3%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Ftelugu%3Fmode%3Dpwalangchange%3Dtrue
https://twitter.com/volcaholic1/status/1769108344852107685?ref_src=twsrc%5Etfw%7Ctwcamp%5Etweetembed%7Ctwterm%5E1769108344852107685%7Ctwgr%5E4891e398b477b4adceca107a57f451310645d2f3%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Ftelugu%3Fmode%3Dpwalangchange%3Dtrue