ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಭೇಟಿ ನೀಡಿ ಮಿಠಾಯಿಗಳನ್ನು ತಿನ್ನುವುದು, ಚಿತ್ರಗಳನ್ನು ಕ್ಲಿಕ್ ಮಾಡುವುದು ಮತ್ತು ರೋಮಾಂಚಕ ಸವಾರಿಗಳನ್ನು ಆನಂದಿಸುವುದು ಹಲವರಿಗೆ ಇಷ್ಟ. ರೋಲರ್ ಕೋಸ್ಟರ್‌ಗಳು, ಜೈಂಟ್ ಫೆರ್ರಿಸ್ ವ್ಹೀಲ್, ಡ್ರಾಪ್ ಟವರ್ ಮತ್ತು ಜೈಂಟ್ ಫ್ರಿಸ್ಬೀ ಇವುಗಳು ಸಾಹಸ ಪ್ರಿಯರನ್ನು ಆಕರ್ಷಿಸುವ ಕೆಲವು ಜನಪ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್ ರೈಡ್‌ಗಳಾಗಿವೆ.
ಅಂತಹ ಒಂದು ಸವಾರಿ ವಿಡಿಯೋ ವೈರಲ್ ಆಗಿದೆ. ಲಂಡನ್‌ನ ಚೆಸ್ಸಿಂಗ್‌ಟನ್ ವರ್ಲ್ಡ್ ಆಫ್ ಅಡ್ವೆಂಚರ್ಸ್ ರೆಸಾರ್ಟ್‌ನ ದೃಶ್ಯ ಇದಾಗಿದೆ. ರಾಮ್ಸೆಸ್ ರಿವೆಂಜ್ ಎಂದು ಹೆಸರಿಸಲಾದ ಈ ಟಾಪ್ ಸ್ಪಿನ್ ರೈಡ್ ನಂಬಲಾಗದ ಟ್ವಿಸ್ಟ್ ನೊಂದಿಗೆ ಬರುತ್ತದೆ. ಇತ್ತೀಚೆಗೆ, ಪ್ರಸಿದ್ಧ ಸವಾರಿಯ ವಿಡಿಯೋ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ.
11 ಸೆಕೆಂಡುಗಳ ವೀಡಿಯೊವು ಎತ್ತರದ ಟಾಪ್ ಸ್ಪಿನ್ ರೈಡ್‌ನಲ್ಲಿ ಲೈನ್-ಅಪ್‌ನಲ್ಲಿ ಕುಳಿತಿರುವ ಜನರ ಗುಂಪನ್ನು ತೋರಿಸುತ್ತದೆ. ಎರಡೂ ಬದಿಯಲ್ಲಿ ಎರಡು ಮೋಟರ್‌ಗಳಿಂದ ಭದ್ರಪಡಿಸಲಾಗಿದೆ, ಲಿವರ್ ಅದರ ಮೇಲೆ ಜೋಡಿಸಲಾದ ಜನರ ಉತ್ಸಾಹಭರಿತ ಗುಂಪನ್ನು ನಿಧಾನವಾಗಿ ಮೇಲಕ್ಕೆತ್ತುತ್ತದೆ. ಮಧ್ಯ-ಗಾಳಿಯನ್ನು ತಲುಪಿದ ನಂತರ, ಅದನ್ನು ತಿರುವು ಮುರುವು ಮಾಡುವುದನ್ನು ನೋಡುವುದೇ ರೋಮಾಂಚನ.
ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ಕಾಣಿಸಿಕೊಂಡಿದ್ದು, ನೋಡುಗರನ್ನು ಅಚ್ಚರಿಗೆ ತಳ್ಳಿದೆ. ಇದನ್ನುನೋಡಿದರೆ ಹಾರ್ಟ್ ಎಟ್ಯಾಕ್ ಆದಂತೆ ಭಾಸವಾಗುತ್ತದೆ ಎಂದು ಹಲವರು ಹೇಳಿದ್ದಾರೆ.
https://twitter.com/BornAKang/status/1612739681002610689?ref_src=twsrc%5Etfw%7Ctwcamp%5Etweetembed%7Ctwterm%5E1612739681002610689%7Ctwgr%5E981520db6f72f1f1e30405ecab129834cfd823bc%7Ctwcon%5Es1_&ref_url=https%3A%2F%2Fwww.news18.com%2Fbuzz%2Fviral-video-of-this-amusement-park-ride-leaves-the-internet-stunned-6807067.html
My lunch would leave my body.
— Allie Rasmus KTVU (@arasmusKTVU) January 10, 2023
https://twitter.com/BornAKang/status/1612739681002610689?ref_src=twsrc%5Etfw%7Ctwcamp%5Etweetembed%7Ctwterm%5E1612973337587712001%7Ctwgr%5E981520db6f72f1f1e30405ecab129834cfd823bc%7Ctwcon%5Es2_&ref_url=https%3A%2F%2Fwww.news18.com%2Fbuzz%2Fviral-video-of-this-amusement-park-ride-leaves-the-internet-stunned-6807067.html