ಸರಾಗವಾಗಿ 60 ಕೆಜಿ ಡೆಡ್‌ಲಿಫ್ಟಿಂಗ್ ಮಾಡುವ ಎಂಟರ ಬಾಲೆ

ಕ್ರೀಡಾ ಚಟುವಟಿಕೆಗಳಿಗೆ ದೇಶದಲ್ಲೇ ಹೆಸರಾಗಿರುವ ಹರಿಯಾಣಾದ ಎಂಟು ವರ್ಷದ ಬಾಲೆಯೊಬ್ಬಳು 60 ಕೆಜಿ ತೂಕವನ್ನು ಸಲೀಸಾಗಿ ಎತ್ತುವ ಮೂಲಕ ಸುದ್ದಿಯಲ್ಲಿದ್ದಾಳೆ.

ಪಂಚ್ಕುಲಾದ ಈ ಬಾಲೆ ಒಲಿಂಪಿಕ್ ವೇಟ್‌ಲಿಫ್ಟಿಂಗ್‌ನಲ್ಲಿ ಭಾಗವಹಿಸಲು ಆಸೆ ಹೊಂದಿದ್ದು, ಅದಾಗಲೇ ತನ್ನ ಸಾಮರ್ಥ್ಯವೇನೆಂದು ಸಾಬೀತು ಮಾಡಿದ್ದಾಳೆ.

ಆರಿಶಾ ಹೆಸರಿನ ಈ ಬಾಲಕಿ 60ಕೆಜಿ ಡೆಡ್‌ಲಿಫ್ಟ್‌ಅನ್ನು ಸರಾಗವಾಗಿ ಮೇಲಕ್ಕೆತ್ತಿ, ಅದನ್ನು ಕೆಲ ಕಾಲ ಅದೇ ಭಂಗಿಯಲ್ಲಿ ಹಿಡಿದುಕೊಂಡು, ಕೊನೆಯಲ್ಲಿ ಅದನ್ನು ಅಷ್ಟೇ ಲೀಲಾಜಾಲವಾಗಿ ಇಳಿಸುವ ವಿಡಿಯೋ ಇನ್ಸ್‌ಟಾಗ್ರಾಂನಲ್ಲಿ ವೈರಲ್ ಆಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read