ಸಹಪ್ರಯಾಣಿಕರೊಂದಿಗೆ ವ್ಯಕ್ತಿಯೊಬ್ಬರು ವಿಸ್ತಾರಾ ಫ್ಲೈಟ್‌ನಲ್ಲಿ ತೀವ್ರ ವಾಗ್ವಾದ ನಡೆಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುರುಷ ಪ್ರಯಾಣಿಕರೊಬ್ಬರು ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆಂದು ತಮ್ಮ ಮಗಳು ದೂರಿದ ನಂತರ ಅವರು ಸಹಪ್ರಯಾಣಿಕರೊಂದಿಗೆ ಕೂಗಾಟ ನಡೆಸಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಘಟನೆಯ ದೃಶ್ಯವನ್ನು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ನನ್ನ ಮಗಳನ್ನು ಮುಟ್ಟಲು ನಿನಗೆಷ್ಟು ಧೈರ್ಯ ಎಂದು ಸಹಪ್ರಯಾಣಿಕರೊಂದಿಗೆ ವ್ಯಕ್ತಿಯು ಕಿರುಚುತ್ತಾ ಪ್ರಶ್ನೆ ಮಾಡಿದ್ದಾರೆ.
ಗಲಾಟೆ ಜೋರಾಗ್ತಿದ್ದಂತೆ ಕ್ಯಾಬಿನ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ.
ಮುಂಬೈನಿಂದ ಡೆಹ್ರಾಡೂನ್ ಮಾರ್ಗದ ವಿಸ್ತಾರಾ ವಿಮಾನದಲ್ಲಿ ಘಟನೆ ಸಂಭವಿಸಿದೆ .
Kalesh Inside the vistara flight b/w Two man over a guy touched another man Daughter pic.twitter.com/BTlS1EHhma
— Ghar Ke Kalesh (@gharkekalesh) July 2, 2023
https://twitter.com/MensRightsBlitz/status/1674746843618742273?ref_src=twsrc%5Etfw%7Ctwcamp%5Etweetembed%7Ctwterm%5E1674746843618742273%7Ctwgr%5E4a64bc8e31ffd2bfb4fcfa3f10f4f3a3b5888255%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fviral-video-man-lashes-out-at-passenger-who-allegedly-touched-his-daughter-on-vistara-flight-2401023-2023-07-03
Share the other side kalesh viewpoint too
— Pranav (@_CutestDevil_) July 2, 2023