ಅಮ್ಮನ ಅಪ್ಪಿ ಮುದ್ದಾಡಿದ ಕಾಂಗರೂ ಮರಿ: ಮುದ್ದಾದ ವಿಡಿಯೋ ವೈರಲ್ ​

ತಾಯಿಯ ಪ್ರೀತಿಗೆ ಯಾವುದೇ ಮಿತಿಯಿಲ್ಲ ಮತ್ತು ಈ ಸತ್ಯವನ್ನು ನಿರಾಕರಿಸಲಾಗುವುದಿಲ್ಲ. ಪ್ರಾಣಿ, ಪಕ್ಷಿಗಳೂ ಇದಕ್ಕೆ ಹೊರತಾಗಿಲ್ಲ. ಅಂಥದ್ದೆ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ.

ತಾಯಿ ಕಾಂಗರೂ ತನ್ನ ಮಗುವನ್ನು ಪ್ರೀತಿಯಿಂದ ತಬ್ಬಿಕೊಂಡಿರುವ ವಿಡಿಯೋ ಇದಾಗಿದೆ. ಇದನ್ನು ನೋಡಿ ನೆಟ್ಟಿಗರು ಭಾವುಕರಾಗುತ್ತಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಿಕ್ಕ ವಿಡಿಯೋದಲ್ಲಿ ಜೋಯಿ ಮತ್ತು ಅದರ ತಾಯಿಯ ನಡುವೆ ಹಂಚಿಕೊಂಡ ಸುಂದರ ಕ್ಷಣವನ್ನು ನೋಡಬಹುದು.
ತಾಯಿ ಕಾಂಗರೂ ತನ್ನ ಮಗುವನ್ನು ಪ್ರೀತಿಯಿಂದ ತಬ್ಬಿಕೊಂಡು ಚುಂಬಿಸುತ್ತಿರುವುದನ್ನು ಕಾಣಬಹುದು. ತುಣುಕಿನಲ್ಲಿ ತಾಯಿ ತನ್ನ ಮಗುವನ್ನು ಎಷ್ಟು ಪ್ರೀತಿ ಮಾಡುತ್ತಿದೆ ಎನ್ನುವುದು ಅದರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಕ್ಷಣವನ್ನು ಶೆಲ್ಲಿ ಪಿಯರ್ಸನ್ ಎಂಬ ಛಾಯಾಗ್ರಾಹಕ ಸೆರೆ ಹಿಡಿದಿದ್ದಾರೆ.

https://twitter.com/supriyasahuias/status/1608670146264207360?ref_src=twsrc%5Etfw%7Ctwcamp%5Etweetembed%7Ctwterm%5E1608670146264207360%7Ctwgr%5E9d4570a04d8eda66b5d787e4b6f3f28e39f17487%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-mother-kangaroo-hugging-her-baby-is-super-adorable-watch-2315771-2022-12-31

https://twitter.com/cristyjoy/status/1608742047338598400?ref_src=twsrc%5Etfw%7Ctwcamp%5Etweetembed%7Ctwterm%5E1608742047338598400%7Ctwgr%5E9d4570a04d8eda66b5d787e4b6f3f28e39f17487%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-mother-kangaroo-hugging-her-baby-is-super-adorable-watch-2315771-2022-12-31

https://twitter.com/udigant/status/1608789794460663814?ref_src=twsrc%5Etfw%7Ctwcamp%5Etweetembed%7Ctwterm%5E1608789794460663814%7Ctwgr%5E9d4570a04d8eda66b5d787e4b6f3f28e39f17487%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-mother-kangaroo-hugging-her-baby-is-super-adorable-watch-2315771-2022-12-31

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read