ರೈಲಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕನೊಬ್ಬ ಜನರ ಮೇಲಿನಿಂದ ಅತ್ತಕಡೆಯಿಂದ ಈ ಕಡೆ ಚಲಿಸಲು ಹರಸಾಹಸ ಮಾಡುವ ವಿಡಿಯೋ ಒಂದು ಸಕತ್ ವೈರಲ್ ಆಗಿದೆ. ಕಿಕ್ಕಿರಿದ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯು ಹತ್ತಿರದ ಶೌಚಾಲಯವನ್ನು ತಲುಪಲು ಜನರ ಮೇಲುಗಡೆಯಿಂದ ಕಸರತ್ತು ಮಾಡುವುದನ್ನು ನಾವು ನೋಡಬಹುದು.
ಆದಿಪುರುಷ್ ಚಿತ್ರದ ಹಿನ್ನೆಲೆಯಲ್ಲಿ ಈ ದೃಶ್ಯಾವಳಿಗಳು ವೈರಲ್ ಆಗಿವೆ. ಕಿಕ್ಕಿರಿದ ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸೌಲಭ್ಯ ಒದಗಿಸುವಂತೆ ಜನರು ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಅಲ್ಲದೆ, ಇತ್ತೀಚೆಗೆ ಬಿಡುಗಡೆಯಾದ ಆದಿಪುರುಷ್ ಚಲನಚಿತ್ರ ಮತ್ತು ಅದರ ಜನಪ್ರಿಯ ಸಂಗೀತದ “ಜೈ ಶ್ರೀ ರಾಮ್” ಶೀರ್ಷಿಕೆಯನ್ನು ವೀಡಿಯೊದಲ್ಲಿ ಹಾಕಲಾಗಿದ್ದು, ಈ ದೃಶ್ಯವನ್ನು ವೈರಲ್ ಮಾಡಲಾಗುತ್ತಿದೆ. ಇದಕ್ಕೆ ಥರಹೇವಾರಿ ಕಮೆಂಟ್ಗಳು ಬರುತ್ತಿದ್ದು, ಆದಿಪುರುಷ್ಗಿಂತ ಈತನ ಸಾಹಸ ಕಡಿಮೆಯೇನಲ್ಲ ಎಂದು ಹಲವರು ಹೇಳುತ್ತಿದ್ದಾರೆ.
https://twitter.com/abhijeet_dipke/status/1670300226912137216?ref_src=twsrc%5Etfw%7Ctwcamp%5Etweetembed%7Ctwterm%5E1670300226912137216%7Ctwgr%5E6c34ec1bc129c9a1635c34af55e58027e84e9361%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fvideo-of-man-climbing-over-seats-to-visit-lavatory-in-crowded-train-goes-viral-netizens-react-to-the-struggle
https://twitter.com/ColdCigar/status/1670305160340578304?ref_src=twsrc%5Etfw%7Ctwcamp%5Etweetembed%7Ctwterm%5E1670305160340578304%7Ctwgr%5E6c34ec1bc129c9a1635c34af55e58027e84e9361%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fvideo-of-man-climbing-over-seats-to-visit-lavatory-in-crowded-train-goes-viral-netizens-react-to-the-struggle
https://twitter.com/AAPNareshBalyan/status/1670322782931152896?ref_src=twsrc%5Etfw%7Ctwcamp%5Etweetembed%7Ctwterm%5E1670322782931152896%7Ctwgr%5E6c34ec1bc129c9a1635c34af55e58027e84e9361%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fvideo-of-man-climbing-over-seats-to-visit-lavatory-in-crowded-train-goes-viral-netizens-react-to-the-struggle