ಉಕ್ರೇನ್ ನಲ್ಲಿ ಲೈವ್ ಕೊಡುತ್ತಿರುವಾಗ್ಲೇ ಫ್ರೆಂಚ್ ಪತ್ರಕರ್ತನ ಹಿಂದೆ ರಷ್ಯಾ ಮಿಸೈಲ್ ದಾಳಿ; ಬೆಚ್ಚಿ ಬೀಳಿಸುತ್ತೆ ವೈರಲ್ ವಿಡಿಯೋ

ವರ್ಷ ಕಳೆಯುತ್ತಿದ್ದರೂ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಯಾಗಿಲ್ಲ. ಈ ಮಧ್ಯೆ ಫ್ರೆಂಚ್ ಪತ್ರರೊಬ್ಬರು ರಷ್ಯಾ ಕ್ಷಿಪಣಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಉಕ್ರೇನ್ ನೆಲದಲ್ಲಿ ನಿಂತು ವರದಿ ಮಾಡ್ತಿದ್ದ ವೇಳೆ ರಷ್ಯಾದ ಬೃಹತ್ ಕ್ಷಿಪಣಿ ದಾಳಿಯಿಂದ ಫ್ರೆಂಚ್ ಪತ್ರಕರ್ತರೊಬ್ಬರು ಸ್ವಲ್ಪದರಲ್ಲೇ ಪಾರಾದ ಭಯಾನಕ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಪತ್ರಕರ್ತ ಲೈವ್ ಮಾಡುತ್ತಿದ್ದ ಕೆಲವೇ ಮೀಟರ್‌ಗಳ ಹಿಂದಿರುವ ಐಸ್-ಸ್ಕೇಟಿಂಗ್ ರಿಂಕ್‌ಗೆ ಕ್ಷಿಪಣಿ ಬಡಿದ ಕ್ಷಣವನ್ನು ವೀಡಿಯೊ ಸೆರೆಹಿಡಿದಿದೆ.

ಘಟನೆಯ ನಂತರ ಕಾರ್ಯಕ್ರಮವನ್ನು ಹೋಸ್ಟ್ ಮಾಡುವ ಆಂಕರ್ ಕೂಡ ಆಘಾತಕ್ಕೊಳಗಾದರು ಮತ್ತು ಮೂಕವಿಸ್ಮಿತರಾಗಿದ್ದರು. ವರದಿಯ ಪ್ರಕಾರ, ಕ್ಷಿಪಣಿಯು ಪತ್ರಕರ್ತ ಗ್ಯಾಸ್ನಿಯರ್ ಹಿಂದೆ ಸುಮಾರು 200 ಮೀಟರ್ ದೂರದಲ್ಲಿರುವ ಹೋಟೆಲ್ ಮತ್ತು ಐಸ್ ರಿಂಕ್ ಅನ್ನು ಹೊಡೆದಿದೆ. ಅದೃಷ್ಟವಶಾತ್ ಪತ್ರಕರ್ತರು ಹಾನಿಗೊಳಗಾಗಲಿಲ್ಲ. ಡೊನೆಟ್ಸ್ಕ್ ಪ್ರಾಂತ್ಯದ ಉಕ್ರೇನಿಯನ್ ಹಿಡಿತದಲ್ಲಿರುವ ಡ್ರುಜ್ಕಿವ್ಕಾ ನಗರದಲ್ಲಿ ಈ ಘಟನೆ ನಡೆದಿದೆ.

https://twitter.com/a_magazova/status/1610045379675832320?ref_src=twsrc%5Etfw%7Ctwcamp%5Etweetembed%7Ctwterm%5E1610049039818530817%7Ctwgr%5Ea4596aa991eb43a720c13518e215e53fe96d0c71%7Ctwcon%5Es2_&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-french-journalists-narrow-escape-from-russian-missile-in-ukraine-goes-viral-its-shocking-2317020-2023-01-04

https://twitter.com/FundaKS7/status/1610195434143719425?ref_src=twsrc%5Etfw%7Ctwcamp%5Etweetembed%7Ctwter

https://twitter.com/NSchmalholz/status/1610243225838669824?ref_src=twsrc%5Etfw%7Ctwcamp%5Etweetembed%7Ctwterm%5E1610243225838669824%7Ctwgr%5Ea4596aa991eb43a720c13518e215e53fe96d0c71%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fvideo-of-french-journalists-narrow-escape-from-russian-missile-in-ukraine-goes-viral-its-shocking-2317020-2023-01-04

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read