Video: ಮದುವೆ ರಿಸೆಪ್ಷನ್ ಸ್ಟೇಜ್ ಮೇಲೆ ವಧುವಿನ ಡ್ಯಾನ್ಸ್; ನಗುತ್ತಲೇ ನೋಡುತ್ತಾ ನಿಂತ ವರ….!

ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವಿಶೇಷ ಮತ್ತು ಅದ್ಭುತವೆನಿಸುವ ವಿಡಿಯೋಗಳ ಜೊತೆಗೆ ಕ್ಯೂಟ್ ಮತ್ತು ನಗು ತರಿಸುವ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ.

ವಧು ತನ್ನ ಮದುವೆಯಲ್ಲಿ ವೇದಿಕೆ ಮೇಲಿದ್ದಾಗಲೇ ನೃತ್ಯ ಮಾಡಿದ್ದು ಅದನ್ನು ನೋಡುತ್ತಾ ವರ ನಗು ತಡೆಯಲಾಗದೇ ಕೊನೆಗೆ ಆತನೂ ನೃತ್ಯ ಮಾಡಲು ಪ್ರಯತ್ನಿಸುವ ವಿಡಿಯೋ ಇದಾಗಿದೆ. ಈ ವಿಡಿಯೋವನ್ನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಾಗಿನಿಂದ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ವಿಡಿಯೋದಲ್ಲಿ, ವಧು ‘ಪಾಲ್ಕಿ ಪೇ ಹೋಕೆ’ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಕೆಂಪು ಲೆಹೆಂಗಾ ಧರಿಸಿ ಆಕೆ ನೃತ್ಯ ಮಾಡ್ತಿದ್ರೆ, ಬಿಳಿ ಸೂಟ್-ಪ್ಯಾಂಟ್ ಧರಿಸಿ ಆಕೆಯ ಪಕ್ಕದಲ್ಲಿ ನಿಂತಿದ್ದ ವರ ನಗುತ್ತಾ ತನ್ನ ಮನದನ್ನೆಯ ನೃತ್ಯವನ್ನು ನೋಡುತ್ತಿರುತ್ತಾರೆ.

https://youtu.be/RZAZpi4Q81A

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read