ಮಿಸಿಸ್ಸಿಪ್ಪಿ ಶಾಲೆಗೆ ಅಪ್ಪಳಿಸಿದ ಚಂಡಮಾರುತ; ವಿಡಿಯೋ ವೈರಲ್

VIDEO: Tornado damages Amory High Schoolಅಮೆರಿಕದ ಮಿಸಿಸ್ಸಿಪ್ಪಿ ಹಾಗೂ ಅಲಬಾಮಾ ರಾಜ್ಯಗಳನ್ನು ಅಕ್ಷರಶಃ ನಲುಗಿಸಿರುವ ಚಂಡಮಾರುತದ ಅಬ್ಬರಕ್ಕೆ 26 ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ, ಚಂಡಮಾರುತವು ಶಾಲೆಯೊಂದಕ್ಕೆ ಅಪ್ಪಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಿಸಿಸ್ಸಿಪ್ಪಿ ರಾಜ್ಯದಲ್ಲಿರುವ ಅಮೋರಿ ಪ್ರೌಢಶಾಲೆ ಈ ಚಂಡಮಾರುತಕ್ಕೆ ಪೀಡಿತವಾಗಿದ್ದು, ಶಾಲೆಯ ಐಟಿ ನಿರ್ದೇಶಕ ಸ್ಯಾಮ್ ಸ್ಟ್ರಿಕ್‌ಲ್ಯಾಂಡ್ ಈ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ಶಾಲೆಯ ಆಸ್ತಿ ಪಾಸ್ತಿಗೆ ಹಾನಿಯಾಗಿದ್ದರೂ ಸಹ ದೀಪಗಳು ಉರಿಯುತ್ತಲೇ ಇದ್ದು, ಚಂಡಮಾರುತದಿಂದ ಆದ ಹಾನಿ ಯಾವ ಮಟ್ಟಿಗೆ ಇದೆ ಎಂದು ಕಣ್ಣಿಗೆ ಕಟ್ಟಿಕೊಟ್ಟಿವೆ.

ಚಂಡಮಾರುತಕ್ಕೆ ತುತ್ತಾದ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದಾರೆ.

https://twitter.com/spann/status/1639765914684989442?ref_src=twsrc%5Etfw%7Ctwcamp%5Etweetembed%7Ctwterm%5E1639765914684989442%7Ctwgr%5E2131dd3894f51cf4bee6ef5384b2de73e2501b33%7Ctwcon%5Es1_&ref_url=https%3A%2F%2Fwww.freepressjournal.in%2Feducation%2Fon-camera-video-captures-powerful-tornado-hitting-us-school-as-26-people-die-in-mississippi-and-alabama

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read