ಕಪ್ಪಾದ ಖಾಸಗಿ ಭಾಗ ಬೆಳ್ಳಗಾಗಲು ಬಳಸಿ ಈ ನೈಸರ್ಗಿಕ ಮನೆಮದ್ದು

ರಾಸಾಯನಿಕಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ಖಾಸಗಿ ಭಾಗವು ಕಪ್ಪಾಗುತ್ತದೆ. ಇದನ್ನು ಬೆಳ್ಳಗಾಗಿಸಲು ಈ ನೈಸರ್ಗಿಕ ಮನೆಮದ್ದನ್ನು ಬಳಸಿ.

ಅಲೋವೆರಾ ಮತ್ತು ಅರಶಿನ ನಿಮ್ಮ ಚರ್ಮದ ಸಮಸ್ಯೆಗಳನ್ನು ನಿವಾರಿಸಿ ಚರ್ಮವನ್ನು ಬೆಳ್ಳಗಾಗಿಸುತ್ತದೆ. ಹಾಗಾಗಿ 1 ಚಮಚ ಅಲೋವೆರಾ ಜೆಲ್ ಗೆ 1 ಚಿಟಿಕೆ ಅರಶಿನ ಮಿಕ್ಸ್ ಮಾಡಿ ಪೀಡಿತ ಸ್ಥಳದಲ್ಲಿ ಹಚ್ಚಿ, ಒಣಗಿದ ಬಳಿಕ ವಾಶ್ ಮಾಡಿ. ಹೀಗೆ ಮಾಡಿದರೆ ಚರ್ಮ ಬೆಳ್ಳಗಾಗುತ್ತದೆ.

ಆಲೂಗಡ್ಡೆ ಚರ್ಮವನ್ನು ಟೋನ್ ಮಾಡಲು ಸಹಕಾರಿಯಾಗಿದೆ. ಅರಶಿನ ನಂಜು ನಿವಾರಕವಾಗಿದೆ. ಹಾಗಾಗಿ ಅರ್ಧ ಆಲೂಗಡ್ಡೆ ರಸಕ್ಕೆ 1 ಚಿಟಿಕೆ ಅರಶಿನ ಮಿಕ್ಸ್ ಮಾಡಿ ಖಾಸಗಿ ಭಾಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ನಿಮ್ಮ ಖಾಸಗಿ ಬಾಗ ಬೆಳ್ಳಗಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read