ಆರೋಗ್ಯವಂತ ಕೂದಲು ಪಡೆಯಲು ಬಳಸಿ ಈ ಹೇರ್ ಆಯಿಲ್

ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿದರೆ ಕೂದಲು ಆಕರ್ಷಕವಾಗಿ ಹೊಳೆಯುತ್ತಿರುತ್ತದೆ ಮತ್ತು ಆರೋಗ್ಯವಾಗಿರುತ್ತದೆ. ಹಾಗಾಗಿ ಎಣ್ಣೆಗೆ ಇನ್ನಿತರ ವಸ್ತುಗಳನ್ನು ಮಿಕ್ಸ್ ಮಾಡಿ ಹೇರ್ ಆಯಿಲ್ ತಯಾರಿಸಿ ಹಚ್ಚಿ. ಇದನ್ನು ರಾತ್ರಿಯಿಡಿ ಇಡುವುದರಿಂದ ಆರೋಗ್ಯವಂತ ಕೂದಲನ್ನು ಪಡೆಯಬಹುದು.

* 1 ಕಪ್ ತೆಂಗಿನೆಣ್ಣೆಯನ್ನು ಮಿಕ್ಸ್ ಮಾಡಿ 2 ಚಮಚ ಜೇನುತುಪ್ಪ ಸೇರಿಸಿ ಕೂದಲಿಗೆ ಹಚ್ಚಿ ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ. ಇದನ್ನು ವಾರಕ್ಕೆ 2 ಬಾರಿ ಬಳಸಿ.

*ತೆಂಗಿನೆಣ್ಣೆ 1 ಕಪ್ ಗೆ 2 ಚಮಚ ಅಲೋವೆರಾ ಜೆಲ್ ಬೆರೆಸಿ ಕೂದಲಿಗೆ ಹಚ್ಚಿ ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ. ಇದನ್ನು ಕೂದಲಿಗೆ ವಾರಕ್ಕೊಮ್ಮೆ ಬಳಸಿದರೆ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read