ತ್ವಚೆ ಕಾಂತಿ ಹೆಚ್ಚಿಸಲು ರಾತ್ರಿ ಈ ಉತ್ಪನ್ನಗಳನ್ನು ಬಳಸಿ

ಕೆಲವು ಮಹಿಳೆಯರು ಕಲೆರಹಿತವಾದ ಸುಂದರವಾದ ತ್ವಚೆಯನ್ನು ಪಡೆದಿರುತ್ತಾರೆ. ಇದಕ್ಕೆ ಕಾರಣ ಅವರು ರಾತ್ರಿಯ ವೇಳೆಯಲ್ಲಿ ಚರ್ಮವನ್ನು ಆರೈಕೆ ಮಾಡುವ ವಿಧಾನ. ರಾತ್ರಿ ಚರ್ಮದ ಆರೈಕೆಗೆ ಸರಿಯಾದ ಉತ್ಪನ್ನಗಳನ್ನು ಬಳಸಬೇಕು. ಹಾಗಾಗಿ ರಾತ್ರಿ ವೇಳೆ ಚರ್ಮಕ್ಕೆ ಈ ಸೌಂದರ್ಯ ಉತ್ಪನ್ನಗಳನ್ನು ಬಳಸಿ.

*ರಾತ್ರಿಯಲ್ಲಿ ಒಣ ಚರ್ಮ ಹೊಂದಿರುವವರು ಒಳ್ಳೆಯ ನೈಟ್ ಕ್ರೀಂಗಳನ್ನು ಆರಿಸಿ. ಇದರಿಂದ ಚರ್ಮ ತೇವಾಂಶದಿಂದ ಕೂಡಿರುತ್ತದೆ.

 *ಚರ್ಮದ ಡಲ್ ನೆಸ್ ನ್ನು ತೆಗೆದುಹಾಕಿ ಚರ್ಮವನ್ನು ಕಾಂತಿಯುತವಾಗಿಸಲು ವಿಟಮಿನ್ ಸಿ ಉತ್ಪನ್ನಗಳನ್ನು ಬಳಸಿ. ಇದನ್ನು ರಾತ್ರಿಯ ವೇಳೆ ಬಳಸಿದರೆ ಜಿಡ್ಡು ನಿವಾರಣೆಯಾಗಿ ಚರ್ಮದ ಕಾಂತಿ ಮತ್ತಷ್ಟು ಹೆಚ್ಚಾಗುತ್ತದೆ.

*ಅಲೋವೆರಾವನ್ನು ಒಳಗೊಂಡಿರುವ ನೈಟ್ ಕ್ರೀಂಗಳನ್ನು ರಾತ್ರಿಯ ವೇಳೆ ಚರ್ಮಕ್ಕೆ ಬಳಸಿದರೆ ಚರ್ಮ ಮೃದುವಾಗಿ ಹೊಳೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read