ಮೊಣಕಾಲು ನೋವನ್ನು ಪರಿಹರಿಸಿಕೊಳ್ಳಲು ಬಳಸಿ ʼಆಪಲ್ ಸೈಡರ್ ವಿನೆಗರ್ʼ

ಕೆಲವರು ಮೊಣಕಾಲು ನೋವಿನಿಂದ ಬಳಲುತ್ತಾರೆ. ಆ್ಯಪಲ್ ಸೈಡರ್ ವಿನೆಗರ್ ಮೊಣಕಾಲು ನೋವಿಗೆ ಅತ್ಯತ್ತಮ ಔಷಧವಾಗಿದೆ. ಹಾಗಾದ್ರೆ ಆಪಲ್ ಸೈಡರ್ ವಿನೆಗರ್ ಬಳಸಿ ಮೊಣಕಾಲು ನೋವನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.

ಆ್ಯಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಸೇವಿಸಬೇಕು. ಇದನ್ನು ನೇರವಾಗಿ ಸೇವಿಸುವುದರಿಂದ ಹಲ್ಲಿನ ದಂತಕವಚ ಮತ್ತು ಅನ್ನನಾಳಕ್ಕೆ ಹಾನಿಯನ್ನುಂಟುಮಾಡುತ್ತದೆ. ಮತ್ತು ಚರ್ಮ ಸಮಸ್ಯೆ ಉಂಟಾಗುತ್ತದೆ.

ಆದ ಕಾರಣ ಮೊಣಕಾಲು ನೋವನ್ನು ಕಡಿಮೆ ಮಾಡಲು 2ಚಮಚ ಆಪಲ್ ಸೈಡರ್ ವಿನೆಗರ್ ನ್ನು 2 ಕಪ್ ನೀರಿನೊಂದಿಗೆ ಬೆರೆಸಿ ದಿನವಿಡಿ ಆ ನೀರನ್ನು ಸ್ವಲ್ಪ ಸ್ವಲ್ಪವೇ ಕುಡಿಯಿರಿ. ಅಥವಾ ಅರ್ಧ ಬಕೆಟ್ ಬಿಸಿ ನೀರಿಗೆ 2 ಕಪ್ ಆಪಲ್ ಸೈಡರ್ ವಿನೆಗರ್ ಮಿಕ್ಸ್ ಮಾಡಿ ನೋವಿರುವ ಕಾಲನ್ನು ಸುಮಾರು 30 ನಿಮಿಷಗಳ ಕಾಲ ಆ ಬಕೆಟ್ ನಲ್ಲಿ ಇಡಬೇಕು. ನೋವು ಗುಣವಾಗುವವರೆಗೂ ಪ್ರತಿ ದಿನ ಹೀಗೆ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read