BREAKING NEWS: ಶಾಲಾ ಬಸ್ ಗೆ SUV ಡಿಕ್ಕಿ; ಐದು ಮಂದಿ ಸಾವು

ಶಾಲಾ ಬಸ್ಸಿಗೆ ಎಸ್ ಯು ವಿ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಸಾವನ್ನಪ್ಪಿರುವ ಘಟನೆ ಡೆಲ್ಲಿ – ಮೀರತ್ ಎಕ್ಸ್ ಪ್ರೆಸ್ ವೇ ನಲ್ಲಿ ನಡೆದಿದೆ. ಅಪಘಾತದ ಸಂದರ್ಭದಲ್ಲಿ ಶಾಲಾ ಬಸ್ಸಿನಲ್ಲಿ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ. ಸಾವನ್ನಪ್ಪಿದವರೆಲ್ಲರೂ ಎಸ್ ಯು ವಿ ಪ್ರಯಾಣಿಕರು ಎಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಅತಿ ವೇಗವಾಗಿ ರಾಂಗ್ ಸೈಡ್ ನಲ್ಲಿ ಶಾಲಾ ಬಸ್ ಬಂದಿದ್ದೇ ಘಟನೆಗೆ ಕಾರಣವೆಂದು ಹೇಳಲಾಗಿದೆ. ಈ ಅಪಘಾತದ ಭೀಕರ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಪಘಾತದ ತೀವ್ರತೆಗೆ ಎಸ್ ಯು ವಿ ಮುಂಭಾಗ ಶಾಲಾ ಬಸ್ಸಿನ ಅಡಿಗೆ ಸಿಲುಕಿಕೊಂಡಿದೆ. ಶಾಲಾ ಬಸ್ ಮಕ್ಕಳನ್ನು ಕರೆದುಕೊಂಡು ಬರಲು ಹೋಗುತ್ತಿದ್ದಾಗ ಚಾಲಕ ನಿರ್ಲಕ್ಷದಿಂದ ಅತಿ ವೇಗವಾಗಿ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾಗಿದ್ದಾನೆ ಎಂದು ಮೂಲಗಳು ಹೇಳಿವೆ.

https://twitter.com/ANINewsUP/status/1678600573376163841?ref_src=twsrc%5Etfw%7Ctwcamp%5Etweetembed%7Ctwterm%5E1678600573376163841%7Ctwgr%5E3e691396d4a257dcc4a11cf922b666f2ab4205a9%7Ctwcon%5Es1_&ref_url=https%3A%2F%2Fwww.freepressjournal.in%2Findia%2Fup-at-least-5-killed-in-ghaziabad-as-school-bus-crashes-with-suv-on-delhi-meerut-expressway-horrifying-visuals-surface

https://twitter.com/singhshakti1982/status/1678599059827982336?ref_src=twsrc%5Etfw%7Ctwcamp%5Etweetembed%7Ctwterm%5E1678599059827982336%7Ctwgr%5E3e691396d4a257dcc4a11cf922b666f2ab4205a9%7Ctwcon%5Es1_&ref_url=https%3A%2F%2Fwww.freepressjournal.in%2Findia%2Fup-at-least-5-killed-in-ghaziabad-as-school-bus-crashes-with-suv-on-delhi-meerut-expressway-horrifying-visuals-surface

https://twitter.com/priyarana3101/status/1678596511406657537?ref_src=twsrc%5Etfw%7Ctwcamp%5Etweetembed%7Ctwterm%5E1678596511406657537%7Ctwgr%5E3e691396d4a257dcc4a11cf922b666f2ab4205a9%7Ctwcon%5Es1_&ref_url=https%3A%2F%2Fwww.freepressjournal.in%2Findia%2Fup-at-least-5-killed-in-ghaziabad-as-school-bus-crashes-with-suv-on-delhi-meerut-expressway-horrifying-visuals-surface

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read