ಪ್ರೀತಿ ಜಿಂಟಾ ಮತ್ತು ಶಾರುಖ್ ಖಾನ್ ಅಭಿನಯದ ದಿಲ್ ಸೆ ಚಿತ್ರದ ಜಿಯಾ ಜಲೇ ಹಾಡು ಭಾರತದ ಮೊದಲ ರಾಪ್ ಹಾಡಾ ? ಹೀಗೆಂದು ಟ್ವಿಟರ್ ನಲ್ಲಿ ಪೋಸ್ಟ್ ಹಾಕಿದ್ದು ಇದಕ್ಕೆ ಹಲವರು ನೋ ಎಂದಿದ್ದಾರೆ.
1998 ರ ರೊಮ್ಯಾಂಟಿಕ್ ಮ್ಯೂಸಿಕಲ್ ಚಲನಚಿತ್ರ ‘ದಿಲ್ ಸೆ’ ನ ‘ಜಿಯಾ ಜಲೇ’ ಹಾಡು ಭಾರತದ ‘ಮೊದಲ ರಾಪ್ ಹಾಡು’ ಎಂದು ಟ್ವಿಟರ್ ಬಳಕೆದಾರ ‘ರಾಮೆನ್’ ಹೇಳಿಕೊಂಡಿದ್ದಾರೆ. “ಇದು ಭಾರತದ ಮೊದಲ ರಾಪ್ ಹಾಡು ಮತ್ತು ಅದರಲ್ಲಿ ಎಸ್‌ಆರ್‌ಕೆ ಇದ್ದರು” ಎಂದು ಶೀರ್ಷಿಕೆ ನೀಡಿದ್ದಾರೆ.
ಇಲ್ಲಿ ಟ್ವಿಟರ್ ಬಳಕೆದಾರ ಮಲಯಾಳಂ ಭಾಷೆಯಲ್ಲಿ ಹೇಳುತ್ತಿರುವ ಸಾಲುಗಳನ್ನು ಉಲ್ಲೇಖಿಸುತ್ತಿದ್ದಾರೆ. ಇದು ವ್ಯಂಗ್ಯಾತ್ಮಕ ಟ್ವೀಟ್ ಆಗಿದ್ದರೂ, ಅನೇಕರು ಅದನ್ನು ಒಪ್ಪುತ್ತಿಲ್ಲ.
“ಕ್ಷಮಿಸಿ ಆದರೆ ಇದು ರಾಪ್ ಅಲ್ಲ” ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ. ಇದಕ್ಕಿಂತ ಮೊದಲೇ ಭಾರತದ ಚಿತ್ರರಂಗದಲ್ಲಿ ಹಲವು ಹಾಡುಗಳು ರಾಪ್ ಸಾಂಗ್ ಸ್ಥಾನ ಪಡೆದಿವೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಚರ್ಚೆ ನಡೆಯುತ್ತಿದೆ.
this is India’s first rap song and SRK was in it pic.twitter.com/aiGDcseolg
— Ramen 🍉 (@CoconutShawarma) March 24, 2023
duh wait till you hear thispic.twitter.com/u9JyfkYqqg https://t.co/HUCtunfTzB
— 🦦. (@xemberedcoalx) March 26, 2023
this is India’s first rap song and SRK was in it pic.twitter.com/aiGDcseolg
— Ramen 🍉 (@CoconutShawarma) March 24, 2023