ನಿಮ್ಮ ‘ಸೌಂದರ್ಯ’ ಮಾಸದಂತೆ ಕಾಪಾಡಲು ಟ್ರೈ ಮಾಡಿ ಈ ಟಿಪ್ಸ್

ವಯಸ್ಸಾಗುವುದು ಸಹಜ. ಆದರೆ ಅದನ್ನು ಕೆಲವು ನೈಸರ್ಗಿವಾದ ಪರಿಹಾರಗಳ ಮೂಲಕ ಹಿಮ್ಮೆಟ್ಟಿಸಬಹುದು. ವಿಟಮಿನ್ ಇ ಎಣ್ಣೆ ನಿಮ್ಮ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಪ್ರತಿದಿನ ವಿಟಮಿನ್ ಇ ಸಮೃದ್ಧವಾಗಿರುವ ಪದಾರ್ಥಗಳನ್ನು ಮುಖಕ್ಕೆ ಹಚ್ಚಿ.

*ನೀವು ಪ್ರತಿದಿನ ರೋಸ್ ವಾಟರ್ ಹಚ್ಚಿ. ಇದು ಚರ್ಮವನ್ನು ಬಿಗಿಗೊಳಿಸುತ್ತದೆ. ಹಾಗಾಗಿ ನೀವು ಬಳಸುವ ಫೇಸ್ ಪ್ಯಾಕ್ ಗೆ ರೋಸ್ ವಾಟರ್ ಮಿಕ್ಸ್ ಮಾಡಿ ಬಳಸಿ.

*ಪಪ್ಪಾಯಿಯನ್ನು ಬಳಸಬಹುದು. ಇದು ಚರ್ಮದ ಮೇಲ್ಮೈಯಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ. ಹಾಗಾಗಿ ಪಪ್ಪಾಯಿಯನ್ನು ಫೇಸ್ ಪ್ಯಾಕ್ ಆಗಿ ಹಚ್ಚಿ.

*ಜೇನುತುಪ್ಪ ಸುಕ್ಕುಗಳನ್ನು ದೂರಮಾಡುತ್ತದೆ. ಇದು ಫ್ರಿ ರಾಡಿಕಲ್ ಗಳಿಂದ ಉಂಟಾಗುವ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

*ತೆಂಗಿನ ಹಾಲಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಸುಕ್ಕುಗಳು ಮತ್ತು ವಯಸ್ಸಾದ ಚಿಹ್ನೆಗಳನ್ನು ದೂರ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read