ಪಿಯಾನೋದಲ್ಲಿ ಐಕಾನಿಕ್‌ ಗೀತೆ; ತಾಯಿ ವಿಡಿಯೋ ಶೇರ್‌ ಮಾಡಿದ TMC ಸಂಸದೆ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಘಟನೆಯ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಭಾನುವಾರ ಬೆಳಿಗ್ಗೆ ತಮ್ಮ ತಾಯಿ ತಮಗೆ ಐಕಾನಿಕ್ ಹಾಡು ’ಕ್ಯೂ ಸೆರಾ ಸೆರಾ’ ಹಾಡನ್ನು ಪಿಯಾನೋದಲ್ಲಿ ನುಡಿಸುವ ಮೂಲಕ ಖುಷಿ ಪಡಿಸಿದ ಘಟನೆಯನ್ನು ವಿಡಿಯೋದಲ್ಲಿ ಸೆರೆ ಹಿಡಿದು ಶೇರ್‌ ಮಾಡಿದ್ದಾರೆ ಮೊಯಿತ್ರಾ. ಈ ಕ್ಲಿಪ್‌ನಲ್ಲಿ ಮೊಯಿತ್ರಾರ ತಾಯಿ ಪಿಯಾನೋ ನುಡಿಸುತ್ತಿದ್ದು ಅವರು ಕ್ಯಾಮೆರಾದತ್ತ ಬೆನ್ನು ಮಾಡಿದ್ದಾರೆ.

“ನನ್ನ ಅಪ್ರತಿಮ ಪ್ರತಿಭಾವಂತ ತಾಯಿ ನುಡಿಸಿದ ಈ ವಾದ್ಯದಿಂದಾಗಿ ನಿದ್ರೆಯಿಂದ ಎದ್ದೆ. ಎಲ್ಲರಿಗೂ ಹ್ಯಾಪಿ ಸಂಡೇ!” ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಶೇರ್‌ ಮಾಡಿದ್ದಾರೆ ಮೊಯಿತ್ರಾ. ಈ ವಿಡಿಯೋಗೆ ಅದಾಗಲೇ 3.27 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಿಕ್ಕಿವೆ.

https://twitter.com/MahuaMoitra/status/1637295759728017409?ref_src=twsrc%5Etfw%7Ctwcamp%5Etweetembed%7Ctwterm%5E1637295759728017409%7Ctwgr%5Ec8fc0de8cdd336c09874ab82ba7a494ff8245a68%7Ctwcon%5Es1_&ref_url=https%3A%2F%2Fwww.news18.com%2Fbuzz%2Ftrinamool-mp-mahua-moitra-shares-a-beautiful-rendition-of-que-sera-sera-7340119.html

https://twitter.com/MahuaMoitra/status/1637295759728017409?ref_src=twsrc%5Etfw%7Ctwcamp%5Etweetembed%7Ctwterm%5E1637298066486165506%7Ctwgr%5Ec8fc0de8cdd336c09874ab82ba7a494ff8245a68%7Ctwcon%5Es2_&ref_url=https%3A%2F%2Fwww.news18.com%2Fbuzz%2Ftrinamool-mp-mahua-moitra-shares-a-beautiful-rendition-of-que-sera-sera-7340119.html

https://twitter.com/MahuaMoitra/status/1637295759728017409?ref_src=twsrc%5Etfw%7Ctwcamp%5Etweetembed%7Ctwterm%5E1637526536764157957%7Ctwgr%5Ec8fc0de8cdd336c09874ab82ba7a494ff8245a68%7Ctwcon%5Es2_&ref_url=https%3A%2F%2Fwww.news18.com%2Fbuzz%2Ftrinamool-mp-mahua-moitra-shares-a-beautiful-rendition-of-que-sera-sera-7340119.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read