BREAKING : ಮೂವರು ‘IPS’ ಅಧಿಕಾರಿಗಳ ವರ್ಗಾವಣೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಮೂವರು ‘ಐಪಿಎಸ್’ ಅಧಿಕಾರಿಗಳನ್ನು  ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಐಪಿಎಸ್ ಅಧಿಕಾರಿಗಳಾದ  ಸಂಗೀತಾ G , ಲೋಕೇಶ್ ಭರಮಪ್ಪ ಜಗಳಾಸರ್, ಗೋಪಾಲ್ ಎಮ್ ಬಾಯ್ ಕೋಡ್ ಇವರನ್ನು  ವಿವಿಧ ಸ್ಥಳಕ್ಕೆ  ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read