BREAKING : ಚೆನ್ನೈನಲ್ಲಿ ಹಳಿ ತಪ್ಪಿದ ರೈಲು : ತಪ್ಪಿದ ಭಾರಿ ದುರಂತ

ಚೆನ್ನೈ : ಚೆನ್ನೈನ ಉಪನಗರ ಆವಡಿ ಬಳಿ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಇಎಂಯು) ನ ಕನಿಷ್ಠ 4 ಖಾಲಿ ಬೋಗಿಗಳು ಹಳಿ ತಪ್ಪಿವೆ.

ಯಾವುದೇ ಗಾಯಗಳ ಬಗ್ಗೆ ತಕ್ಷಣದ ವರದಿಯಾಗಿಲ್ಲ.ಅಣ್ಣನೂರು ಲೋಕೋ ಶೆಡ್ ನಿಂದ ಆವಡಿಗೆ ಬರುತ್ತಿದ್ದ ರೈಲು ಆವಡಿಯಲ್ಲಿ ನಿಲ್ಲದೆ ನಿಲ್ದಾಣದಲ್ಲಿ ಸಿಗ್ನಲ್ ದಾಟಿ ಹಳಿ ತಪ್ಪಿದೆ.ಅಪಘಾತಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ.ತಕ್ಷಣಕ್ಕೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ, ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read