KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಶಿವಮೊಗ್ಗ BJP ಬಂಡಾಯ ಅಭ್ಯರ್ಥಿಯಾಗಿ ಇಂದು K.S ಈಶ್ವರಪ್ಪ ನಾಮಪತ್ರ ಸಲ್ಲಿಕೆ !

Published April 12, 2024 at 6:56 am
Share
SHARE

ಶಿವಮೊಗ್ಗ : ಬಿಜೆಪಿ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಈಶ್ವರಪ್ಪ ಅವರು ಹಿಂದೂ ಕಾರ್ಯಕರ್ತರು, ಬೆಂಬಲಿಗರ ಜೊತೆ ಶಿವಮೊಗ್ಗ ಡಿಸಿ ಕಚೇರಿವರೆಗೆ ಮರವಣಿಗೆ, ರ್ಯಾಲಿ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ಖಚಿತ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಶಿವಮೊಗ್ಗ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ನನಗೆ ಯಾವುದೇ ಸ್ಟಾರ್ ಪ್ರಚಾರಕರಿಲ್ಲ, ಜನಸಾಮಾನ್ಯರೇ ನನಗೆ ಸ್ಟಾರ್ ಪ್ರಚಾರಕರು. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಈಶ್ವರಪ್ಪ ಹೇಳಿದ್ದರು. ಈ ಹಿನ್ನೆಲೆ ಅವರು ಇಂದು ನಾಮಪತ್ರ ಸಲ್ಲಿಸುವುದು ಖಚಿತವಾದಂತಾಗಿದೆ.

 

You Might Also Like

BIG NEWS: ಧಾರಾಕಾರ ಮಳೆ: ಕೃಷ್ಣಾನದಿ ಪ್ರವಾಹಕ್ಕೆ ಕುಡುಚಿ-ಉಗಾರ ಸೇತುವೆ ಮುಳುಗಡೆ

BREAKING : ದೆಹಲಿಯಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿದು ಮೂವರು ಸಾವು, ಹಲವರು ಸಿಲುಕಿರುವ ಶಂಕೆ |WATCH VIDEO

BIG NEWS: ಕರ್ತವ್ಯದ ಮೇಲೆ ರಾಜಸ್ಥಾನಕ್ಕೆ ತೆರಳಿದ್ದ ಹೊಸಪೇಟೆ ASI ಹೃದಯಾಘಾತದಿಂದ ಸಾವು!

BREAKING : ‘ಸದ್ಭಾವನಾ ದಿನ’ದ ಪ್ರಯುಕ್ತ ವಿಧಾನಸೌಧದಲ್ಲಿ ‘ಪ್ರತಿಜ್ಞಾ ವಿಧಿ’ ಬೋಧಿಸಿದ CM ಸಿದ್ದರಾಮಯ್ಯ |WATCH VIDEO

‘KSFIC’ ಇ-ಕಾಮರ್ಸ್ ಅಂತರ್ಜಾಲ ತಾಣ ಉದ್ಘಾಟಿಸಿದ ಸಚಿವ ಈಶ್ವರ್ ಖಂಡ್ರೆ

TAGGED:TodayKS Eshwarappa submitted nomination papers as a non-party candidate for Shimoga Lok Sabha constituency
Share This Article
Facebook Copy Link Print

Latest News

BIG NEWS: ಧಾರಾಕಾರ ಮಳೆ: ಕೃಷ್ಣಾನದಿ ಪ್ರವಾಹಕ್ಕೆ ಕುಡುಚಿ-ಉಗಾರ ಸೇತುವೆ ಮುಳುಗಡೆ
BREAKING : ದೆಹಲಿಯಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿದು ಮೂವರು ಸಾವು, ಹಲವರು ಸಿಲುಕಿರುವ ಶಂಕೆ |WATCH VIDEO
BIG NEWS: ಕರ್ತವ್ಯದ ಮೇಲೆ ರಾಜಸ್ಥಾನಕ್ಕೆ ತೆರಳಿದ್ದ ಹೊಸಪೇಟೆ ASI ಹೃದಯಾಘಾತದಿಂದ ಸಾವು!
BREAKING : ‘ಸದ್ಭಾವನಾ ದಿನ’ದ ಪ್ರಯುಕ್ತ ವಿಧಾನಸೌಧದಲ್ಲಿ ‘ಪ್ರತಿಜ್ಞಾ ವಿಧಿ’ ಬೋಧಿಸಿದ CM ಸಿದ್ದರಾಮಯ್ಯ |WATCH VIDEO

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?
BREAKING : ‘ಗಣಪ’ ಸಿನಿಮಾ ಖ್ಯಾತಿಯ ಸ್ಯಾಂಡಲ್’ವುಡ್ ನಟ ‘ಸಂತೋಷ್ ಬಾಲರಾಜ್’ ನಿಧನ.!

Automotive

ಹೆಲ್ಮೆಟ್‌ ಇಲ್ಲದೆ ಅಪಾಯಕಾರಿ ಸ್ಟಂಟ್‌ ; ಬಿದ್ದ ಬೈಕ್‌ ಸವಾರರ ಕುರಿತು ದಾರಿಹೋಕರ ನಿರ್ಲಕ್ಷ್ಯ | Video
ALERT : ರಾತ್ರಿಯಿಡೀ ಮೊಬೈಲ್ ಚಾರ್ಜ್ ಗೆ ಹಾಕುತ್ತೀರಾ..? ಇದೆಷ್ಟು ಅಪಾಯಕಾರಿ ಗೊತ್ತೇ..?
FACT CHECK : 3,000 ಕ್ಕಿಂತ ಹೆಚ್ಚಿನ ‘UPI’ ವಹಿವಾಟುಗಳ ಮೇಲೆ ಶುಲ್ಕ..? : ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು.!

Entertainment

BREAKING : ಬಾಲಿವುಡ್ ಹಿರಿಯ ನಟ ‘ಅಚ್ಯುತ್ ಪೋತದಾರ್’ ನಿಧನ |Achyut Potdar passes away
BIG NEWS: ಫೀನಿಕ್ಸ್ ಸಿನಿಮಾ ಚಿತ್ರೀಕರಣದ ವೇಳೆ ಬೆಂಕಿ ಅವಘಡ
‘ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ’ : ಸಹಾಯಕ್ಕಾಗಿ ಅಂಗಲಾಚಿ ಕಣ್ಣೀರಿಟ್ಟ ನಟಿ ತನುಶ್ರೀ ದತ್ತಾ |VIDEO

Sports

BREAKING: ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಈಜುಗಾರ್ತಿ ಬುಲಾ ಚೌಧರಿ ಮನೆಯಿಂದ ಚಿನ್ನದ ಪದಕ, ಸ್ಮರಣಿಕೆ ಕಳವು
BREAKING : ‘ಸಾನಿಯಾ ಚಾಂದೋಕ್’ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ |PHOTO VIRAL
BIG NEWS: ಮಾಜಿ ಕ್ರಿಕೆಟಿಗ ಸುರೇಶ್ ರೈನಾಗೆ ಇಡಿ ಸಮನ್ಸ್: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್

Special

ಮನೆ ಮಂದಿಯೆಲ್ಲಾ ಒಟ್ಟಿಗೆ ಊಟ ಮಾಡುವುದರಿಂದ ಮಾಯವಾಗುತ್ತೆ ಒತ್ತಡ ….!
ಮಹಿಳೆಯರು ಚಿನ್ನದ ಕಾಲುಂಗುರ, ಕಾಲ್ಗೆಜ್ಜೆಯನ್ನೇಕೆ ಧರಿಸುವುದಿಲ್ಲ ? ಇಲ್ಲಿದೆ ಇದಕ್ಕೆ ಈ ವೈಜ್ಞಾನಿಕ ಕಾರಣ
ರಾಖಿ ಹಬ್ಬ: ಇಲ್ಲಿದೆ ಶುಭ ಮುಹೂರ್ತ ಮತ್ತು ವಿಶೇಷ ಸಿಹಿ ರೆಸಿಪಿ ಮಾಹಿತಿ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?