ಇಂದು ಇಂಗ್ಲೆಂಡ್ – ಐರ್ಲ್ಯಾಂಡ್ ನಡುವಣ ಮೊದಲ ಏಕದಿನ ಪಂದ್ಯ

England v Ireland, men's ODI series 2023: All you need to know | The Cricketer

ವಿಶ್ವಕಪ್ ಶುರುವಾಗಲು ಇನ್ನೇನು ಕೆಲವೇ ದಿನಗಳು ಉಳಿದಿದ್ದು, ಈಗಾಗಲೇ ಎಲ್ಲಾ ತಂಡಗಳು ತಮ್ಮ ಆಟಗಾರರ ಆಯ್ಕೆ ಪ್ರಕ್ರಿಯೆ ಮುಗಿಸಿವೆ.

ಇಂದಿನಿಂದ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಏಕದಿನ ಸರಣಿ ಆರಂಭವಾಗಿದೆ. ಒಟ್ಟಾರೆ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಬಲಿಷ್ಠ ಇಂಗ್ಲೆಂಡ್ ತಂಡದೊಂದಿಗೆ ಐರ್ಲೆಂಡ್ ತಂಡ ಯಾವ ರೀತಿ ಉತ್ತರಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ಐರ್ಲೆಂಡ್ ತಂಡ ಈಗಾಗಲೇ ಹಲವಾರು ಬಾರಿ  ಇಂಗ್ಲೆಂಡ್ ನೊಂದಿಗೆ ಜಯಭೇರಿ ಸಾಧಿಸಿದೆ. ಹಾಗಾಗಿ ಐರ್ಲೆಂಡ್ ತಂಡದ ಆಟಗಾರರು ಯಾವುದೇ ಭಯವಿಲ್ಲದೆ ತಮ್ಮ ಪ್ರತಿಭೆಯನ್ನು ತೋರಿಸಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಿದ್ದು, ಝಾಕ್ ಕ್ರಾಲಿ ನಾಯಕತ್ವ ವಹಿಸಿದ್ದಾರೆ. ಭಾರತದ ಕಾಲಮಾನ ಸಂಜೆ 5:00 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read