ಇಂದು ‘ಸಂಭವಾಮಿ ಯುಗೆ ಯುಗೆ’ ಚಿತ್ರದಿಂದ ಬರಲಿದೆ ಮತ್ತೊಂದು ಹಾಡು

 

ಈಗಾಗಲೇ ತನ್ನ ಟೀಸರ್ ಮತ್ತು ಹಾಡಿನ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿರುವ ‘ಸಂಭವಾಮಿ ಯುಗೆ ಯುಗೆ’ ಚಿತ್ರದ ಲಿರಿಕಲ್ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ‘ಏನು ಪಡೆಯದೆ’ ಎಂಬ ಈ ಹಾಡಿಗೆ ಹರ್ಷಿಕಾ ದೇವನಾತ್ ಧ್ವನಿಯಾಗಿದ್ದು, ಪುರಾಣ ಶೆಟ್ಟಿಗಾರ್ ಸಂಗೀತ ಹಾಗೂ  ಉಮೇಶ್ ಸಾಹಿತ್ಯವಿದೆ.

ಈ ಚಿತ್ರವನ್ನು ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಶ್ರೀಮತಿ ಪ್ರತಿಭಾ ನಿರ್ಮಾಣ ಮಾಡಿದ್ದು, ಜೈ ಶೆಟ್ಟಿ ಸೇರಿದಂತೆ ಸುಧಾರಾಣಿ, ಪ್ರಮೋದ್ ಶೆಟ್ಟಿ, ಭವ್ಯ, ಅಶೋಕ್ ಕುಮಾರ್, ನಿಶಾ ರಜಪೂತ್, ಮಧುರಾ ಗೌಡ ಮತ್ತು ಅಬಯ್ ಪುನೀತ್  ತೆರೆ ಹಂಚಿಕೊಂಡಿದ್ದಾರೆ. ರವೀಶ್ ಆತ್ಮರಾಮ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಗೀತಾ ನೃತ್ಯ ನಿರ್ದೇಶನವಿದೆ.

https://twitter.com/aanandaaudio/status/1800039431476216160

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read