watch |ಮದುವೆ ಮನೆಯಲ್ಲಿ ಚಿಂದಿ ಉಡಾಯಿಸಿದ ದೇಸಿ ’ಅಂಕಲ್‌’

ಮದುವೆ ಸಮಾರಂಭಗಳಲ್ಲಿ ಈಗ ನೃತ್ಯ, ಸಂಗೀತಗಳು ಕಾಮನ್‌ ಆಗಿವೆ. ಅಂಥವುಗಳ ಪೈಕಿ ಕೆಲವೊಂದು ವೈರಲ್‌ ಆಗುತ್ತವೆ. ಅಂಥದ್ದೇ ಒಂದು ಮನಮೋಹಕ ಧೋಲ್ ಬೀಟ್‌ ವಿಡಿಯೋ ವೈರಲ್‌ ಆಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಸ್ವಾತಿ ಚತುರ್ವೇದಿ ಎಂಬ ಮಹಿಳೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿಕ್ಕ ವಿಡಿಯೋದಲ್ಲಿ ಕಪ್ಪು ಸೂಟ್‌ನ್ನು ಅಚ್ಚುಕಟ್ಟಾಗಿ ಧರಿಸಿರುವ ವ್ಯಕ್ತಿಯೊಬ್ಬರನ್ನು ಕಾಣಬಹುದು. ಅವರು ಮದುವೆ ಸಮಾರಂಭದಲ್ಲಿ ಪೆಪ್ಪಿ ಬೀಟ್‌ಗಳಲ್ಲಿ ನೃತ್ಯ ಮಾಡುವ ವಿಡಿಯೋ ಇದಾಗಿದೆ.

ಅವರ ಅತ್ಯುತ್ಸಾಹದ ಪ್ರದರ್ಶನವು ಎಂಥವರನ್ನೂ ಸೆಳೆಯುವಂತಿದೆ. ಮೊದಲಿಗೆ ಇವರು ನೃತ್ಯ ಮಾಡಲು ಹಿಂಜರಿಯುತ್ತಾರೆ. ನಂತರ ಮಕ್ಕಳು ಡಾನ್ಸ್‌ ಫ್ಲೋರ್‌ಗೆ ಎಳೆದು ತಂದು ನೃತ್ಯ ಮಾಡುವಂತೆ ಹುರಿದುಂಬಿಸುತ್ತಾರೆ. ಆಗ ಇವರು ಸ್ಟೇಜ್‌ ಮೇಲೆ ಚಿಂದಿ ಉಡಾಯಿಸಿದ್ದಾರೆ. ದೇಸಿ ಅಂಕಲ್‌ ಎಂದು ಹಲವರು ಕಮೆಂಟ್‌ಗಳಲ್ಲಿ ತಿಳಿಸಿದ್ದಾರೆ.

https://twitter.com/swatic12/status/1630128339309436928?ref_src=twsrc%5Etfw%7Ctwcamp%5Etweetembed%7Ctwterm%5E1630128339309436928%7Ctwgr%5E8a9f913d2acee712bf0d9a20a9f92ad0a412e56e%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-video-of-a-man-grooving-on-dhol-beats-at-a-wedding-function-will-make-you-want-to-get-up-and-dance-watch-2340336-2023-02-27

https://twitter.com/MedicoAngad_7/status/1630168583836938242?ref_src=twsrc%5Etfw%7Ctwcamp%5Etweetembed%7Ctwterm%5E1630168583836938242%7Ctwgr%5E8a9f913d2acee712bf0d9a20a9f92ad0a412e56e%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-video-of-a-man-grooving-on-dhol-beats-at-a-wedding-function-will-make-you-want-to-get-up-and-dance-watch-2340336-2023-02-27

https://twitter.com/buskaroyaar/status/1630128952034619392?ref_src=twsrc%5Etfw%7Ctwcamp%5Etweetembed%7Ctwterm%5E1630128952034619392%7Ctwgr%5E8a9f913d2acee712bf0d9a20a9f92ad0a412e56e%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-video-of-a-man-grooving-on-dhol-beats-at-a-wedding-function-will-make-you-want-to-get-up-and-dance-watch-2340336-2023-02-27

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read